Please enable javascript.ದಿನ ಭವಿಷ್ಯ :15 ಆಗಸ್ಟ್ 2012 - ದಿನ ಭವಿಷ್ಯ :15 ಆಗಸ್ಟ್ 2012 - Vijay Karnataka

ದಿನ ಭವಿಷ್ಯ :15 ಆಗಸ್ಟ್ 2012

Vijaya Karnataka Web 15 Aug 2012, 5:00 am
Subscribe

ಮೇಷ : ತರ್ಕ ಶಕ್ತಿಯಿಂದ ಕಾರ್ಯವಿಧಾನದಲ್ಲಿ ಗೆಲ್ಲುವ ಯೋಜನೆ. ಚತುರ ರಾಜಕಾರಣಿಗಳಿಗೆ ಸದವಕಾಶ ಸಂಬಂಧಗಳ ಭೇಟಿಯಿಂದ ಸಂತಸ.

 15 2012
ದಿನ ಭವಿಷ್ಯ :15 ಆಗಸ್ಟ್ 2012

ಮೇಷ : ತರ್ಕ ಶಕ್ತಿಯಿಂದ ಕಾರ್ಯವಿಧಾನದಲ್ಲಿ ಗೆಲ್ಲುವ ಯೋಜನೆ. ಚತುರ ರಾಜಕಾರಣಿಗಳಿಗೆ ಸದವಕಾಶ ಸಂಬಂಧಗಳ ಭೇಟಿಯಿಂದ ಸಂತಸ.

ವೃಷಭ : ಹೊಸ ಜನ, ಹೊಸ ಪರಿಸರ, ಹೊಸಸಂವಿಧಾನದಿಂದ ಅನುಕೂಲ. ಉದ್ಯೋಗದಲ್ಲಿ ಭಯನಿವಾರಣೆಯಾಗಿಮನಸ್ಸಿಗೆ ಸಮಾಧಾನ.

ಮಿಥುನ : ಮೊಂಡು ಮಕ್ಕಳ ಮೊಂಡು ಧಾಟಿಯಿಂದ ಪತ್ನಿಗೆ ಕಿರಿಕಿರಿ. ಆಸ್ತಿ ವಿಚಾರದಲ್ಲಿ ಹಿರಿಯರ ಸಕಾರಾತ್ಮಕ ಸಹಕಾರ. ನಿಧಾನ ಸಂತಸ.

ಕರ್ಕಾಟಕ: ವೈಯುಕ್ತಿಕ ಸಂವರ್ಧನೆಗೆ ಪ್ರತಿಭಾವಂತ ಸೋದರನ ಸಹಾಯ. ಆಪ್ತರಿಂದ ದ್ರವ್ಯಾನುಕೂಲ, ಹಿಂದಿನ ಕಿರಿಕಿರಿ ಸುಸೂತ್ರ ಪರಿಹಾರ.

ಸಿಂಹ: ಹೊಯ್ದಾಟದ ಮನಸ್ಸಿನಿಂದ ಕಾರ್ಯವಿಳಂಬ. ಹಿರಿಯರ ಆಸ್ತಿ ಭಾಗದಲ್ಲಿ ಸ್ವಲ್ಪ ಲಾಭ. ಹೊಸ ಬದುಕಿನಿಂದ ಕಿರಿಕಿರಿ.

ಕನ್ಯಾ: ಹಿತ ಶತ್ರುಗಳಿಂದ ತೊಂದರೆ ಸಿಗುವ ಸಂಭವ. ಮಾತಿನಮೊಡಿಗಾರರಿಂದ ಮಾನಸಿಕ ಕಿರಿಕಿರಿ. ನವೀನ ಕಾರ್ಯಕ್ಕೆ ಪತ್ನಿ ಸಹಾಯ.

ತುಲಾ: ನವ ದಂಪತಿಗೆಸಂತಾನ ಯೋಗ,ಮನೆಮಂದಿಗೆಲ್ಲ ಸಿಹಿಸುದ್ದಿ. ವಿದೇಶಿ ಮಿತ್ರನಿಂದ ಆರ್ಥಿಕ ನೆರವು. ವ್ಯಾಪಾರಿಗಳಿಗೆ ಜಯ.

ವೃಶ್ಚಿಕ : ಸಾಧಾರಣ ದೈವಬಲದಿಂದ ಮಹತ್ವದ ಕಾರ್ಯಗಳಿಗೆ ಸ್ವಲ್ಪ ಹಿನ್ನಡೆ. ಲಕ್ಷ್ಮಿ ಆರಾಧನೆಯಿಂದ ವಿಶಿಷ್ಟ ಸನ್ನಿವೇಶದಲ್ಲಿ ಒಳ್ಳೆಯ ಲಾಭದ ಗಳಿಕೆ.

ಧನುಸ್ಸು: ಆರೋಗ್ಯದ ವಿಚಾರ ಬಾಧೆಯಿಂದ ಕೊಂಚ ಕಿರಿಕಿರಿಎನಿಸಲಿದ್ದು, ಧೈರ್ಯದ ಹೆಜ್ಜೆಯಿಂದ ಸಮಾಧಾನ. ಸೋದರಿಯ ಸಹಾಯದಿಂದ ನೆಮ್ಮದಿ.

ಮಕರ: ಹಿರಿಯರ ನೆರವಿನಿಂದ ಒದಗಿಬಂದ ಆತ್ಮಬಲಕ್ಕೆ ಉತ್ತಮ ಪ್ರಶಂಸೆ. ಹೊಸ ಸಂಗಾಯಿಂದ ಹೊಸ ಬಾಳಿಗೆ ತಯಾರಿ.

ಕುಂಭ: ದೂರದ ಸಂಬಂಧಗಳಿಂದ ಹೊಸಕಾರ್ಯಗಳಿಗೆ ನೆರವು. ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಸಾಧನೆಯಿಂದ ಪ್ರಶಂಸೆ. ಮನೋಲ್ಲಾಸ.

ಮೀನ: ಶುಭ ಕಾರ್ಯಗಳ ನಿಮಿತ್ತ ಓಡಾಟ. ಹಿರಿಯ ಅಧಿಕಾರಿಗಳಿಗೆ ಹಿಂಬಡ್ತಿ ಯೋಗ, ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ, ಬೇಸರ.

ಮಾಹಿತಿ : ಪುರೋಹಿತ ಹನುಮಂತಾಚಾರ್ಯ. ಹುಬ್ಬಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ