Please enable javascript.ಎಟಿಎಂ ಮೆಶೀನು - ಎಟಿಎಂ ಮೆಶೀನು - Vijay Karnataka

ಎಟಿಎಂ ಮೆಶೀನು

Vijaya Karnataka Web 30 Jun 2015, 4:00 am
Subscribe

ಹುಡುಗ: ಸಾರ್, ಆರು ತಿಂಗಳಿಂದಾನೂ ಜಿಮ್ ಮಾಡ್ತಾನೆ ಇದೀನಿ. ಆದ್ರೆ ಆ ಸುಂದರವಾದ ಹುಡುಗಿಯ ಮನ ಸೆಳೆಯೋದಕ್ಕೆ ಆಗಿಲ್ವಲ್ಲ, ಈ ಮೆಶೀನುಗಳೇ ಸರಿಯಾಗಿಲ್ಲ ಅನ್ಸುತ್ತೆ ನನಗೆ...

ಎಟಿಎಂ ಮೆಶೀನು
ಹುಡುಗ: ಸಾರ್, ಆರು ತಿಂಗಳಿಂದಾನೂ ಜಿಮ್ ಮಾಡ್ತಾನೆ ಇದೀನಿ. ಆದ್ರೆ ಆ ಸುಂದರವಾದ ಹುಡುಗಿಯ ಮನ ಸೆಳೆಯೋದಕ್ಕೆ ಆಗಿಲ್ವಲ್ಲ, ಈ ಮೆಶೀನುಗಳೇ ಸರಿಯಾಗಿಲ್ಲ ಅನ್ಸುತ್ತೆ ನನಗೆ...

ಟ್ರೈನರ್: ನಿಜ ಕಣಯ್ಯ, ನೀನು ಹುಡುಗಿಯನ್ನು ಸೆಳೀಬೇಕು ಇಲ್ಲೇ ಹೊರಗಡೆ ಇನ್ನೊಂದು ಮೆಶೀನ್ ಇದೆ, ಅದನ್ನು ಉಪಯೋಗಿಸು.

ಹುಡುಗ: ಅದ್ಯಾವ ಮೆಶೀನು ಹೇಳಿ ಸಾರ್?

ಟ್ರೈನರ್: ಎಟಿಎಂ ಮೆಶೀನು ಕಣಯ್ಯಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ