ಆ್ಯಪ್ನಗರ

ಅನಗತ್ಯ ಕೂದಲನ್ನು ಸುಲಭವಾಗಿ ತೆಗೆಯಲು ಪಾರ್ಲರ್‌ ಗೆ ಹೋಗಬೇಕಾಗಿಲ್ಲ….

ಅನಗತ್ಯ ಕೂದಲನ್ನು ತೆಗೆಯಲು ಪಾರ್ಲರ್‌ಗೆ ಹೋಗುವುದು ದುಬಾರಿಯಾಗುತ್ತದೆ. ಅದಕ್ಕಾಗಿಯೇ ನಾವು ಮಹಿಳೆಯರಿಗಾಗಿ best razor for women ಅನ್ನು ಪರಿಚಯಿಸುತ್ತಿದ್ದೇವೆ. ಇದು ನಿಮ್ಮ ದೇಹದಲ್ಲಿರುವ ಅನಗತ್ಯ ಕೂದಲು ತೆಗೆಯಲು ಸಹಾಯ ಮಾಡುತ್ತದೆ.

Vijaya Karnataka Web 4 Jul 2022, 2:39 pm
ಪ್ರತಿ ಸಣ್ಣ ವಿಷಯಕ್ಕೂ ಬ್ಯೂಟಿ ಪಾರ್ಲರ್‌ಗೆ ಹೋಗುವುದು ಒಳ್ಳೆಯದಲ್ಲ. ನಮ್ಮ ದೇಹದಲ್ಲಿ ಬೆಳೆಯುವ ಬೇಡದ ಕೂದಲನ್ನು ಹೋಗಲಾಡಿಸಲು ಬ್ಯೂಟಿ ಪಾರ್ಲರ್‌ಗೆ ಹೋಗಬೇಕಾಗಿಲ್ಲ. ಈ ಕೂದಲನ್ನು ಮನೆಯಲ್ಲೇ ತೆಗೆಯಬಹುದು. ನಾವು ಇಲ್ಲಿ ಕೂದಲನ್ನು ತೆಗೆದು ಹಾಕಲು best razor for women ಗಳನ್ನು ಪರಿಚಯಿಸುತ್ತಿದ್ದೇವೆ. ಇಲ್ಲಿ ನೀವು ಅನಗತ್ಯ ಕೂದಲನ್ನು ಸುಲಭವಾಗಿ ತೆಗೆದುಹಾಕಲು ಬಳಸಲಾಗುತ್ತದೆ. ಇವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.ಇವು ನಿಮ್ಮ ಚರ್ಮಕ್ಕೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ. ಮಹಿಳೆಯರಿಗಾಗಿ ಈ razor for women ಕಡಿಮೆ ದರದಲ್ಲಿ ಖರೀದಿಸಬಹುದು.
Vijaya Karnataka Web ಅನಗತ್ಯ ಕೂದಲನ್ನು ಸುಲಭವಾಗಿ ತೆಗೆಯಲು ಪಾರ್ಲರ್‌ ಗೆ ಹೋಗಬೇಕಾಗಿಲ್ಲ….


Sirona Disposable Hair Removal Razor for Women


ಈ ಫ್ಯಾಕ್‌ ನಲ್ಲಿ ನೀವು ಐದು razor ಪ್ಯಾಕ್ ಅನ್ನು ಪಡೆಯಬಹುದು. ಇದರಲ್ಲಿ ಮಹಿಳೆಯರಿಗಾಗಿ ರೇಜರ್ ಡಬಲ್ ಬ್ಲೇಡ್‌ಗಳು ಬಳಸಲು ಆರಾಮದಾಯಕವಾಗಿದೆ. ಈ ಬ್ಲೇಡ್‌ಗಳನ್ನು ಅಲೋವೆರಾ ಸ್ಟ್ರಿಪ್‌ ಮಿಂದ ಮುಚ್ಚಲಾಗಿದ್ದು, ನೀವು ಶೇವಿಂಗ್ ಮಾಡುವಾಗ ಯಾವುದೇ ಹಾನಿಯಾಗುವುದಿಲ್ಲ.ಇದು best women's razor for sensitive skin ನಿಮ್ಮ ಚರ್ಮವನ್ನು ಮೃದುವಾಗಿರಿಸುತ್ತದೆ. GET THIS


Gillette Venus Breeze Hair Removal Razor for Women


ಇದು gillette venus breeze hair removal ಸುಲಭ, ಸುರಕ್ಷಿತ, ನಯವಾದ ಶೇವಿಂಗ್ ಅನುಭವಕ್ಕಾಗಿ ಬಳಸಬಹುದು. ಈ ರೇಜರ್ ಬ್ಲೇಡ್ ಅನ್ನು ಆವಕಾಡೊ ಎಣ್ಣೆ ಮತ್ತು ಫ್ರೀಸಿಯಾ ಸುಗಂಧದಿಂದ ಮಾಡಲ್ಪಟ್ಟಿದ್ದು, ಚರ್ಮದ ಮೇಲೆ ಬಳಸಲು ತುಂಬಾ ಸುಲಭ. ಈ ಬ್ಲೇಡ್‌ಗಳನ್ನು ಸುಮಾರು ಎರಡು ತಿಂಗಳವರೆಗೆ ಬಳಸಬಹುದು. ಮುಖ, ತೋಳುಗಳು, ಮತ್ತು ನಿಮ್ಮ ದೇಹದಾದ್ಯಂತದ ಅನಗತ್ಯ ಕೂದಲನ್ನು ತೆಗೆದುಹಾಕಲು ನೀವು ಈ ರೇಜರ್ ಅನ್ನು ಬಳಸಬಹುದು. GET THIS


Carmesi Facial Razor for Women


ಇದು ಯಾವುದೇ ತೊಂದರೆಯಿಲ್ಲದೆ closest shave razor for face. ಇದು ನಿಮ್ಮ ಮುಖದ ಕೂದಲನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದು ನಿಮ್ಮ ಮುಖದ ಮೇಲಿರುವ ಡೆಡ್ ಸ್ಕಿನ್ ಅನ್ನು ಕೂದ ತೆಗೆದುಹಾಕುವುದಲ್ಲದೆ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದನ್ನು ಅಮೆಜಾನ್‌ನಿಂದ ಕಡಿಮೆ ದರದಲ್ಲಿ ಖರೀದಿಸಬಹುದು. GET THIS


Bombay Shaving Company Hair Removal Razor for Women


ಇದರ ಬ್ಲೇಡ್‌ಗಳು ಲೂಬ್ರಿಕೇಟಿಂಗ್ ಗ್ಲೈಡ್ ಸ್ಟ್ರಿಪ್ ಅನ್ನು ಹೊಂದಿದ್ದು, ಶೇವಿಂಗ್ ಮಾಡುವಾಗ ಇದು ನಿಮ್ಮ ಚರ್ಮವನ್ನು ತೇವವಾಗಿರಿಸುತ್ತದೆ. ಫೇಶಿಯಲ್ ರೇಜರ್‌ನಲ್ಲಿ ಐದು ಸಣ್ಣ ರೇಜರ್‌ಗಳು ಲಭ್ಯವಿದ್., ಈ best razor for close shave ಅನ್ನು ನೀವು ಅಮೇಜಾನ್‌ ನಲ್ಲಿ ಕಡಿಮೆ ದರದಲ್ಲಿ ಖರೀದಿಸಬಹುದು. GET THIS


Gillette Venus Hair Removal Razor for Women with Aloe Vera


ಇದು ಜಿಲೆಟ್ ವೀನಸ್, ಅಲೋವೆರಾ ಸಾರ ಮತ್ತು ವಿಟಮಿನ್ ಇ ಹೊಂದಿದ್ದು, ಇದು ನಿಮ್ಮ ಚರ್ಮಕ್ಕೆ ಸೂಕ್ತವಾಗಿದೆ. ಈ best razor for women's legs ನಿಮ್ಮ ಕಾಲಿನಲ್ಲಿರುವ ಅನಗತ್ಯ ಕೂದಲನ್ನು ತೆಗೆಯಲು ಸಹಾಯ ಮಾಡುತ್ತದೆ. ಇದು ಮೂರು ಬ್ಲೇಡ್‌ಗಳನ್ನು ಹೊಂದಿದ್ದು, ಮೊದಲ ಸ್ಟ್ರೋಕ್‌ನಲ್ಲಿ ಕ್ಲೀನ್ ಶೇವ್ ಮಾಡಬಹುದಾಗಿದೆ. GET THIS


Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ