ಆ್ಯಪ್ನಗರ

ನಾಡು,ನುಡಿಯ ಚರ್ಚೆ ನಡೆಯಲಿ

ಶಿರಹಟ್ಟಿ: ರಾಜ್ಯೋತ್ಸವದ ಹಿನ್ನಲೆಯಲ್ಲಿನಾಡಿನ ಸಂರಕ್ಷಣೆ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆ ನಡೆಸುವುದರ ಜತೆಗೆ ಪ್ರತಿಯೊಬ್ಬರು ನಾಡು-ನುಡಿಯ ಸ್ಮರಣೆ ಮಾಡುವುದು ಅವಶ್ಯ ಎಂದು ಕರವೇ ರಾಜ್ಯ ಉಪಾಧ್ಯಕ್ಷ ಎಚ್‌.ಎಸ್‌.ಸೋಂಪುರ ಹೇಳಿದರು.

Vijaya Karnataka 10 Nov 2020, 5:00 am
ಶಿರಹಟ್ಟಿ: ರಾಜ್ಯೋತ್ಸವದ ಹಿನ್ನಲೆಯಲ್ಲಿನಾಡಿನ ಸಂರಕ್ಷಣೆ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆ ನಡೆಸುವುದರ ಜತೆಗೆ ಪ್ರತಿಯೊಬ್ಬರು ನಾಡು-ನುಡಿಯ ಸ್ಮರಣೆ ಮಾಡುವುದು ಅವಶ್ಯ ಎಂದು ಕರವೇ ರಾಜ್ಯ ಉಪಾಧ್ಯಕ್ಷ ಎಚ್‌.ಎಸ್‌.ಸೋಂಪುರ ಹೇಳಿದರು.
Vijaya Karnataka Web 9SHT2_25
ಶಿರಹಟ್ಟಿ ತಾಲೂಕು ಹೆಬ್ಬಾಳದಲ್ಲಿಕರವೇ ಗ್ರಾಮ ಯುವ ಘಟಕವನ್ನು ಕರವೇ ರಾಜ್ಯ ಉಪಾಧ್ಯಕ್ಷ ಎಚ್‌.ಎಸ್‌.ಸೋಂಪುರ ಉದ್ಘಾಟಿಸಿದರು.


ಅವರು ತಾಲೂಕಿನ ಹೆಬ್ಬಾಳದಲಿ ್ಲಕರವೇ ಗ್ರಾಮ ಯುವ ಘಟಕ ಉದ್ಘಾಟಿಸಿ ಮಾತನಾಡಿದರು.ಇದರ ಜತೆಗೆ ಅನ್ಯ ಭಾಷೆಗಳಿಗೆ ಮಾರು ಹೋಗದೆ ಮನೆ ಆವರಣ ಕನ್ನಡಮಯವಾಗಬೇಕು. ಪಾಲಕರು ಕನ್ನಡ ಅಭಿಮಾನ ಬೆಳೆಸಿಕೊಂಡು ಮಕ್ಕಳಲ್ಲಿಸ್ವಾಭಿಮಾನ ಹೆಚ್ಚಿಸುವ ಕಾರ‍್ಯ ಮಾಡಬೇಕು ಎಂದರು.

ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ಶರಣು ಗೋಡಿ, ಮುತ್ತುರಾಜ ಭಾವಿಮನಿ, ಬಸವರಾಜ ವಡವಿ ಮಾತನಾಡಿದರು. ಹೆಬ್ಬಾಳದ ಸಣ್ಣ ಹಾಲಸ್ವಾಮಿ ಮಠದ ಗುರುಪಾದ ದೇವರಮಠ ಶ್ರೀಗಳು ಸಾನಿಧ್ಯ ವಹಿಸಿದ್ದರು. ಶಂಭುಲಿಂಗನಗೌಡ್ರ ಪುಟ್ಟಮಲ್ಲಪ್ಪನವರ, ಪ್ರಕಾಶಗೌಡ್ರ ತೆಗ್ಗಿನಮನಿ, ಸಿ.ಟಿ.ಮುಂಡವಾಡ, ಸಂಜಯ ಚವಡಾಳ, ಶರಣಬಸವ ಪಾಟೀಲ, ಶಿವನಗೌಡ ಕಂಠಿಗೌಡ್ರ, ಮಹೇಂದ್ರ ಉಡಚಣ್ಣವರ, ವಿ.ಪಿ.ಮನ್ಸೂರ, ಎಸ್‌.ಎಸ್‌.ಪಾಟೀಲ, ಸುರೇಶ ಪಾಟೀಲ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ