ಆ್ಯಪ್ನಗರ

ಮಾಲೀಕರ ತಪ್ಪಿಗೆ ಎತ್ತುಗಳಿಗೆ ಶಿಕ್ಷೆ

ಮರಳು ಅಕ್ರಮ ಸಾಗಾಣಿಕೆ ನಡೆಸಿದ್ದ ಎತ್ತಿನಗಾಡಿಗಳನ್ನು ಪೊಲೀಸರು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಗಾಡಿ ಎಳೆಯುತ್ತಿದ್ದ ಮೂಕ ಎತ್ತುಗಳು ಬುಧವಾರ ನಗರಠಾಣೆ ಮುಂದೆ ಬಿರುಬಿಸಿಲಿನಲ್ಲಿ ಮಧ್ಯಾಹ್ನದವರೆಗೂ ನಿಂತು ತಮ್ಮ ಮಾಲಿಕರ ಪರವಾಗಿ ತಾವೇ ಶಿಕ್ಷೆ ಅನುಭವಿಸಿದವು.

ವಿಕ ಸುದ್ದಿಲೋಕ 7 Apr 2017, 8:33 pm

ಹೊಳೆನರಸೀಪುರ: ಮರಳು ಅಕ್ರಮ ಸಾಗಾಣಿಕೆ ನಡೆಸಿದ್ದ ಎತ್ತಿನಗಾಡಿಗಳನ್ನು ಪೊಲೀಸರು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಗಾಡಿ ಎಳೆಯುತ್ತಿದ್ದ ಮೂಕ ಎತ್ತುಗಳು ಬುಧವಾರ ನಗರಠಾಣೆ ಮುಂದೆ ಬಿರುಬಿಸಿಲಿನಲ್ಲಿ ಮಧ್ಯಾಹ್ನದವರೆಗೂ ನಿಂತು ತಮ್ಮ ಮಾಲಿಕರ ಪರವಾಗಿ ತಾವೇ ಶಿಕ್ಷೆ ಅನುಭವಿಸಿದವು.

ಡಾಂಬಾರ್‌ರಸ್ತೆ ಕಾದಿದ್ದರಿಂದ ಇತ್ತಕೂರಲೂ ಆಗದೆ. ಬಿಸಿಲಿನಲ್ಲೇ ಅವು ನಿಂತಿದ್ದವು. ಮಾಲೀಕರು ಕನಿಕರಕ್ಕಾಗಲಿ, ಪೊಲೀಸರ ವ್ಯವದಾನಕ್ಕಾಗಲಿ ಬಂದಿರಲಿಲ್ಲ. ಯಾರದ್ದೋ ತಪ್ಪಿಗೆ ಇನ್ನ್ಯಾವುದಕ್ಕೋ ಶಿಕ್ಷೆ ಎನ್ನುವ ನೀತಿಗೆ ಬಡಪಾಯಿ ಎತ್ತುಗಳು ಗುರಿಯಾದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ