Please enable javascript.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ,ಸಿದ್ದರಾಮೇಶ್ವರ ಜಯಂತೋತ್ಸವ ಆಚರಿಸಲು ನಿರ್ಣಯ - determination to celebrate the siddarameshwara jayanthvotsava - Vijay Karnataka

ಸಿದ್ದರಾಮೇಶ್ವರ ಜಯಂತೋತ್ಸವ ಆಚರಿಸಲು ನಿರ್ಣಯ

Vijaya Karnataka 10 Jan 2020, 5:00 am
Subscribe

ಹಿರೇಕೆರೂರ: ಪಟ್ಟಣದ ಪ್ರವಾಸಿ ಮಂದಿರದಲ್ಲಿಗುರುವಾರ ಜರುಗಿದ ತಾಲೂಕು ವಡ್ಡರಭೋವಿ ಸಮಾಜದ ಸಭೆಯಲ್ಲಿತೀರ್ಮಾನಿಸಿದಂತೆ ಮುಂದಿನ ದಿನಗಳಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಜಯಂತೋತ್ಸವ ಆಚರಿಸಲು ಸಭೆಯಲ್ಲಿಒಮ್ಮತದ ನಿರ್ಣಯ ಕೈಗೊಳ್ಳಲಾಯಿತು ಎಂದು ಭೋವಿ ಸಮಾಜದ ಅಧ್ಯಕ್ಷ ಭೀಮಪ್ಪ ಬತ್ತಿಕೊಪ್ಪ ಹೇಳಿದರು.

determination to celebrate the siddarameshwara jayanthvotsava
ಸಿದ್ದರಾಮೇಶ್ವರ ಜಯಂತೋತ್ಸವ ಆಚರಿಸಲು ನಿರ್ಣಯ
ಹಿರೇಕೆರೂರ: ಪಟ್ಟಣದ ಪ್ರವಾಸಿ ಮಂದಿರದಲ್ಲಿಗುರುವಾರ ಜರುಗಿದ ತಾಲೂಕು ವಡ್ಡರಭೋವಿ ಸಮಾಜದ ಸಭೆಯಲ್ಲಿತೀರ್ಮಾನಿಸಿದಂತೆ ಮುಂದಿನ ದಿನಗಳಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಜಯಂತೋತ್ಸವ ಆಚರಿಸಲು ಸಭೆಯಲ್ಲಿಒಮ್ಮತದ ನಿರ್ಣಯ ಕೈಗೊಳ್ಳಲಾಯಿತು ಎಂದು ಭೋವಿ ಸಮಾಜದ ಅಧ್ಯಕ್ಷ ಭೀಮಪ್ಪ ಬತ್ತಿಕೊಪ್ಪ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಜಯಂತೋತ್ಸವ ಹಾಗೂ ಸಮಾಜದ ಬೃಹತ್‌ ಸಮಾವೇಶ ಆಚರಿಸುವ ಕುರಿತು ಸಭೆಯಲ್ಲಿಚರ್ಚಿಸಿದಂತೆ ಮುಂದಿನ ದಿನಗಳಲ್ಲಿಈ ಮಹತ್ವದ ಕಾರ್ಯಗಳನ್ನು ಸಂಭ್ರಮದಿಂದ ಯಶಸ್ವಿಗೊಳಿಸೋಣ ಎಂದು ಸಮಾಜದವರಿಗೆ ಹೇಳಿದರು.

ಭೋವಿವಡ್ಡರ ಸಮಾಜದ ಕಾರ್ಯದರ್ಶಿ ದುರ್ಗಪ್ಪ ನೀರಲಗಿ, ಮುಖಂಡರಾದ ಕುಬೇರಪ್ಪ ಹಾಪಿನಕೊಪ್ಪ, ರಮೇಶ್‌ ಬಂಡಿವಡ್ಡರ್‌, ಉಮೇಶ್‌ ದೂದೀಹಳ್ಳಿ, ಕೀರ್ತಿ ಕಾರಗಿ, ಮಹದೇವಪ್ಪ ನೂಲಗೇರಿ, ಚಿರಂಜೀವಿ ದೂದೀಹಳ್ಳಿ, ಶಿವಪ್ಪ ಬಂಡೀವಡ್ಡರ್‌, ಪರಶುರಾಂ ಶೀತಿಕೊಂಡ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ