Please enable javascript.ವಕ್ಪ್‌ ಕೌನ್ಸಿಲ್‌ಗೆ ನಾಮನಿರ್ದೇಶನ - Nomination for Wak Council - Vijay Karnataka

ವಕ್ಪ್‌ ಕೌನ್ಸಿಲ್‌ಗೆ ನಾಮನಿರ್ದೇಶನ

ವಿಕ ಸುದ್ದಿಲೋಕ 28 May 2017, 5:00 am
Subscribe

ಹಾವೇರಿ:ಕರ್ನಾಟಕ ರಾಜ್ಯ ವಕ್ಪ್‌ ಕೌನ್ಸಿಲ್‌ ಅಧಿಕಾರೇತರ ಸದಸ್ಯರಾಗಿದ್ದ ಉಡುಪಿ ಜಿಲ್ಲೆ ಹಸನಬ್ಬ ಶಿರ್ವ ಅವರನ್ನು ಸರಕಾರದ ಅಧಿಸೂಚನೆಯಂತೆ

nomination for wak council
ವಕ್ಪ್‌ ಕೌನ್ಸಿಲ್‌ಗೆ ನಾಮನಿರ್ದೇಶನ

ಹಾವೇರಿ:ಕರ್ನಾಟಕ ರಾಜ್ಯ ವಕ್ಪ್‌ ಕೌನ್ಸಿಲ್‌ ಅಧಿಕಾರೇತರ ಸದಸ್ಯರಾಗಿದ್ದ ಉಡುಪಿ ಜಿಲ್ಲೆ ಹಸನಬ್ಬ ಶಿರ್ವ ಅವರನ್ನು ಸರಕಾರದ ಅಧಿಸೂಚನೆಯಂತೆ ನೇಮಕ ಮಾಡಲಾಗಿತ್ತು. ನಂತರ ನಾಮನಿರ್ದೇಶಿಸಿ ಅಧಿಸೂಚಿಸಲಾಗಿರುವುದನ್ನು ರದ್ದುಪಡಿಸಿ ಇವರ ಬದಲಿಗೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ಅಯೂಬಖಾನ್‌ ಮಲ್ಲೂರ ಅವರನ್ನು ಕರ್ನಾಟಕ ರಾಜ್ಯ ವಕ್ಪ್‌ ಕೌನ್ಸಿಲ್‌ನ ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೂ ನಾಮ ನಿರ್ದೇಶಿಸಿ ಅಧಿಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯಪಾಲರ ಆದೇಶದನುಸಾರವಾಗಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಪ್‌ ಇಲಾಖೆ ಅಧಿಕಾರಿ ಎಂ.ನಾಗರತ್ನ ಆದೇಶ ಹೋರಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ