Please enable javascript.ಇಂಡೋ ರಾಯಭಾರಿ ಸರಕಿಗೆ ವಾಘಾದಲ್ಲಿ ತಡೆ - Pakistan withholds consignment for Indian diplomats at Wagah - Vijay Karnataka

ಇಂಡೋ ರಾಯಭಾರಿ ಸರಕಿಗೆ ವಾಘಾದಲ್ಲಿ ತಡೆ

ಏಜೆನ್ಸೀಸ್ 9 Sep 2015, 4:56 pm
Subscribe

ಪಾಕಿಸ್ತಾನದಲ್ಲಿರುವ ನಾಲ್ವರು ಭಾರತೀಯ ರಾಯಭಾರಿ ಅಧಿಕಾರಿಗಳ ಗೃಹಪಯೋಗಿ ಸರಕನ್ನು ವಾಘಾ ಗಡಿಯಲ್ಲಿಯೇ ಪಾಕಿಸ್ತಾನ ಕಳೆದೊಂದು ತಿಂಗಳಿನಿಂದಲೂ ತಡೆ ಹಿಡಿದಿದೆ, ಎಂದು ಅಧಿಕೃತ ಮೂಲಗಳು ತಿಳಿಸಿವೆ.

pakistan withholds consignment for indian diplomats at wagah
ಇಂಡೋ ರಾಯಭಾರಿ ಸರಕಿಗೆ ವಾಘಾದಲ್ಲಿ ತಡೆ
ಹೊಸದಿಲ್ಲಿ: ಪಾಕಿಸ್ತಾನದಲ್ಲಿರುವ ನಾಲ್ವರು ಭಾರತೀಯ ರಾಯಭಾರಿ ಅಧಿಕಾರಿಗಳ ಗೃಹಪಯೋಗಿ ಸರಕನ್ನು ವಾಘಾ ಗಡಿಯಲ್ಲಿಯೇ ಪಾಕಿಸ್ತಾನ ಕಳೆದೊಂದು ತಿಂಗಳಿನಿಂದಲೂ ತಡೆ ಹಿಡಿದಿದೆ, ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಮತ್ತು ಭಾರತದ ನಡುವಿನ ಡಿಜಿ ಮಟ್ಟದ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯ ಬಹಿರಂಗಗೊಂಡಿದ್ದು, ಸಭೆಯಲ್ಲಿ ಉಭಯ ದೇಶಗಳು ಗಡಿಯಲ್ಲಿ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಧಾರಕ್ಕೆ ಬರಲಿದೆ.

'ಪಾಕಿಸ್ತಾನದ ವಿದೇಶಾಂಗ ಸಚಿವಾಲಯಕ್ಕೆ ಈ ವಿಷಯವಾಗಿ ಸಾಕಷ್ಟು ಬಾರಿ ಬರೆದರೂ, ರೇಂಜರ್ಸ್ ಪಾರ್ಸಲನ್ನು ಬಿಡುಗಡೆ ಮಾಡಿಲ್ಲ,' ಎಂದು ಭಾರತೀಯ ಗಡಿ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ