ಆ್ಯಪ್ನಗರ

Sardar Patel Statue: ​ವಿಶ್ವದ ಅತಿ ಎತ್ತರದ ಟಾಪ್‌ 5 ಪ್ರತಿಮೆಗಳು

ಸರ್ದಾರ್‌ ಸರೋವರ ಡ್ಯಾಂನಲ್ಲಿ ನಿರ್ಮಿಸಲಾಗಿರುವ ಸರ್ದಾರ್‌ ಪಟೇಲ್‌ ಪ್ರತಿಮೆ 182 ಮೀ. ಎತ್ತರವಿದೆ.

Vijaya Karnataka Web 29 Oct 2018, 2:42 pm
ವಿಶ್ವದ ಅತ್ಯಂತ ಎತ್ತರದ 'ಏಕತೆಯ ಪ್ರತಿಮೆ'ಯನ್ನು ಸರ್ದಾರ್‌ ಪಟೇಲ್‌ ಅವರ ಜನ್ಮದಿನ ಅಕ್ಟೋಬರ್‌ 31ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಸರ್ದಾರ್‌ ಸರೋವರ ಡ್ಯಾಂನಲ್ಲಿ ನಿರ್ಮಿಸಲಾಗಿರುವ ಸರ್ದಾರ್‌ ಪಟೇಲ್‌ ಪ್ರತಿಮೆ 182 ಮೀ. ಎತ್ತರವಿದೆ. ಇಲ್ಲಿ ವಿಶ್ವದ ಅತಿ ಎತ್ತರದ ಟಾಪ್‌ 5 ಪ್ರತಿಮೆಗಳ ಎತ್ತರದ ವಿವರಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ