ವಿಷಯವಾರು ನೂರಕ್ಕೆ ನೂರು ಅಂಕ ಗಳಿಸಿದವರು
ಕನ್ನಡ-132; ಹಿಂದಿ-04; ಸಂಸ್ಕೃತ- 757; ಫ್ರೆಂಚ್-01; ಐಚ್ಛಿಕ ಕನ್ನಡ- 01; ಇತಿಹಾಸ-19; ಅರ್ಥಶಾಸ್ತ್ರ- 42; ತರ್ಕಶಾಸ್ತ್ರ- 01; ಭೂಗೋಳಶಾಸ್ತ್ರ- 102; ವ್ಯವಹಾರ ಅಧ್ಯಯನ- 1997; ಹಿಂದೂಸ್ತಾನಿ ಸಂಗೀತ- 04; ಸಮಾಜಶಾಸ್ತ್ರ-02, ಲೆಕ್ಕಶಾಸ್ತ್ರ- 1585; ಸಂಖ್ಯಾಶಾಸ್ತ್ರ- 895; ಮನಃಶಾಸ್ತ್ರ- 03; ಭೌತಶಾಸ್ತ್ರ- 45; ರಸಾಯನಶಾಸ್ತ್ರ- 1280; ಗಣಿತ- 1519; ಜೀವಶಾಸ್ತ್ರ- 508; ಎಲೆಕ್ಟ್ರಾನಿಕ್ಸ್- 275; ಗಣಕ ವಿಜ್ಞಾನ- 583; ಶಿಕ್ಷಣ- 09; ಬೇಸಿಕ್ ಮ್ಯಾಥ್ಸ್- 233
ನಾನಾ ಕಾಲೇಜುಗಳ ಫಲಿತಾಂಶ ವಿವರ
ಕಾಲೇಜುವಾರು ಹಾಜರಾದವರು ಪಾಸಾದವರು ಶೇಕಡಾವಾರು
ಸರಕಾರಿ ಪ.ಪೂ.ಕಾಲೇಜು 1,45,873 82,538 56.58
ಅನುದಾನಿತ ಪ.ಪೂ.ಕಾಲೇಜು 1,10,462 68,113 61.66
ಅನುದಾನರಹಿತ ಪ.ಪೂ.ಕಾಲೇಜು 1,99,295 1,43,212 71.86
ಕಾರ್ಪೊರೇಷನ್ ಪ.ಪೂ. ಕಾಲೇಜು 2,089 1,162 55.62
ವಿಭಜಿತ ಪ.ಪೂ.ಕಾಲೇಜು 54,836 38,253 69.76