Please enable javascript.ಕ್ರಿಕೆಟ್: ಮೂರ್ನಾಡು ಬಂಟ್ಸ್‌ ಚಾಂಪಿಯನ್‌ - ಕ್ರಿಕೆಟ್: ಮೂರ್ನಾಡು ಬಂಟ್ಸ್‌ ಚಾಂಪಿಯನ್‌ - vijaykarnataka

ಕ್ರಿಕೆಟ್: ಮೂರ್ನಾಡು ಬಂಟ್ಸ್‌ ಚಾಂಪಿಯನ್‌

Vijaya Karnataka Web 23 May 2017, 9:24 pm
  • MDK-22--MURNAD---1--V

    MDK-22--MURNAD---1--V

    ಮೂರ್ನಾಡು 1 ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಸ್ವಜಾತಿ ಬಂಧುಗಳಿಗೆ ಎರಡು ದಿನಗಳ ಕಾಲ ನಡೆದ 4ನೇ ವರ್ಷದ ಜಿಲ್ಲಾ ಮಟ್ಟದ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಮೂರ್ನಾಡು ಬಂಟ್ಸ್‌ ವಾರಿಯರ್ಸ್‌ ತಂಡ.