ಕೀನ್ಯಾ ಉಪ ರಾಯಭಾರಿಗೆ ದಿಲ್ಲಿ ಲಸಿಕಾ ಕೇಂದ್ರದಲ್ಲಿ ಕೊರೊನಾ ಲಸಿಕೆ!

ಕೀನ್ಯಾದ ಉಪ ರಾಯಭಾರಿ ಐರೀನ್ ಅಚಿಯೆಂಗ್ ಒಲೂ ಅವರು ಮೇ 18 ರಂದು ಹೊಸದಿಲ್ಲಿ ಮಾಲ್ವಿಯಾ ನಗರದ ವ್ಯಾಕ್ಸಿನೇಷನ್ ಕೇಂದ್ರವೊಂದರಲ್ಲಿ ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದರು. ಲಸಿಕಾ ಕೇಂದ್ರಕ್ಕೆ ತಮ್ಮ ಪುತ್ರನೊಂದಿಗೆ ಆಗಮಿಸಿದ ಒಲೂ, ಮೊದಲ ಡೋಸ್ ಪಡೆದುಕೊಂಡರು. ಈ ವೇಳೆ ಆಪ್ ಶಾಸಕ ಸೋಮನಾಥ್ ಭಾರತಿ ಕೂಡ ಉಪಸ್ಥಿತರಿದ್ದರು.

Vijaya Karnataka Web 19 May 2021, 8:04 pm
Loading ...