Please enable javascript.ಗಣೇಶ ವಿಗ್ರಹಗಳ ವಿಸರ್ಜನಾ ವೈಭವ - ಗಣೇಶ ವಿಗ್ರಹಗಳ ವಿಸರ್ಜನಾ ವೈಭವ - Vijay Karnataka

ಗಣೇಶ ವಿಗ್ರಹಗಳ ವಿಸರ್ಜನಾ ವೈಭವ

ವಿಕ ಸುದ್ದಿಲೋಕ 2 Sep 2014, 5:56 am
Subscribe

ಮಠದ ಬಡಗುಮಾಳಿಗೆ ಹಾಗೂ ಮಠದೊಳಗೆ ಪೂಜಿತ ಗಣಪತಿ ವಿಗ್ರಹಗಳನ್ನು ಸೋಮವಾರ ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಯಿತು.

ಗಣೇಶ ವಿಗ್ರಹಗಳ ವಿಸರ್ಜನಾ ವೈಭವ
ಉಡುಪಿ ಶ್ರೀಕೃಷ್ಣ ಮಠದ ಬಡಗುಮಾಳಿಗೆ ಹಾಗೂ ಮಠದೊಳಗೆ ಪೂಜಿತ ಗಣಪತಿ ವಿಗ್ರಹಗಳನ್ನು ಸೋಮವಾರ ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಯಿತು. ಇದಕ್ಕೂ ಮುನ್ನ ರಥ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು, ಪರ್ಯಾಯ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹಾಗೂ ದಿವಾನ ರಘುಪತಿ ಆಚಾರ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ