ಆ್ಯಪ್ನಗರ

ಫೇವರಿಟ್ ಆಪ್ಸ್: Type Kannada

ವಿಂಡೋಸ್ ಫೋನ್‌ಗಳಲ್ಲಿ ಕನ್ನಡ ಕೀಬೋರ್ಡ್ ಇಲ್ಲವೆಂಬ ಸಮಸ್ಯೆಗೆ ಒಂದಷ್ಟು ಪರಿಹಾರ ದೊರಕಿಸಿದ್ದು ಈ ಆ್ಯಪ್. ವಿಂಡೋಸ್ ಫೋನ್‌ಗಳಿಗೆ ಇದು ಉಪಯುಕ್ತ. ಇಂಟರ್ನೆಟ್ ಸಂಪರ್ಕ ಉಪಯೋಗಿಸಿ ಇಂಗ್ಲಿಷ್‌ನಲ್ಲಿ ಬರೆದದ್ದನ್ನು ಕನ್ನಡ ಲಿಪಿಗೆ ಅದು ತಾನಾಗಿ ಬದಲಾಯಿಸುತ್ತದೆ.

Vijaya Karnataka Web 29 Feb 2016, 4:42 am
ವಿಂಡೋಸ್ ಫೋನ್‌ಗಳಲ್ಲಿ ಕನ್ನಡ ಕೀಬೋರ್ಡ್ ಇಲ್ಲವೆಂಬ ಸಮಸ್ಯೆಗೆ ಒಂದಷ್ಟು ಪರಿಹಾರ ದೊರಕಿಸಿದ್ದು ಈ ಆ್ಯಪ್. ವಿಂಡೋಸ್ ಫೋನ್‌ಗಳಿಗೆ ಇದು ಉಪಯುಕ್ತ. ಇಂಟರ್ನೆಟ್ ಸಂಪರ್ಕ ಉಪಯೋಗಿಸಿ ಇಂಗ್ಲಿಷ್‌ನಲ್ಲಿ ಬರೆದದ್ದನ್ನು ಕನ್ನಡ ಲಿಪಿಗೆ ಅದು ತಾನಾಗಿ ಬದಲಾಯಿಸುತ್ತದೆ. ಕನ್ನಡಕ್ಕೆ ಲಿಪ್ಯಂತರವಾದ ನಂತರ ಅದನ್ನು ಕಾಪಿ ಮಾಡಿ ಎಲ್ಲಿ ಬೇಕೋ ಅಲ್ಲಿ ಪೇಸ್ಟ್ ಮಾಡಬಹುದು. ಇದಕ್ಕೆ ಇಂಟರ್ನೆಟ್ ಸಂಪರ್ಕ ಬೇಕು, ಮತ್ತು ಬೇರೆಡೆ ಟೈಪ್ ಮಾಡಿ ಪೇಸ್ಟ್ ಮಾಡಬೇಕಾಗುತ್ತದೆ ಎಂಬುದೇ ಸಮಸ್ಯೆಯ ವಿಷಯ. -ಪ್ರದೀಪ್ ಪೈ
Vijaya Karnataka Web favorite apps type kannada
ಫೇವರಿಟ್ ಆಪ್ಸ್: Type Kannada


SMS Backup + ಬಳಕೆಗೆ ಅತ್ಯಂತ ಸುಲಭವಾಗಿರುವ ಈ ಆಂಡ್ರಾಯ್ಡ್ ಆ್ಯಪ್, ನಿಮ್ಮ ಎಸ್ಸೆಮ್ಮೆಸ್ ಅಷ್ಟೇ ಅಲ್ಲದೆ, ಕರೆ ಮಾಡಿದ ಲಾಗ್ (ಕರೆ ಚರಿತ್ರೆಯ ಪಟ್ಟಿ) ಅನ್ನು ಕೂಡ ಬ್ಯಾಕಪ್ ಇರಿಸುತ್ತದೆ. ನಿಮ್ಮ ಜಿಮೇಲ್ ಖಾತೆಗೆ ಈ ಮಾಹಿತಿಯನ್ನು ರವಾನಿಸಿಬಿಡುವ ವ್ಯವಸ್ಥೆಯಿದು. ಅದಕ್ಕಾಗಿ ಪ್ರತ್ಯೇಕ ಲೇಬಲ್ ರೂಪಿಸಿದರಾಯಿತು. ಅದಲ್ಲದೆ, ಜಿಮೇಲ್‌ನಿಂದ ಎಸ್ಸೆಮ್ಮೆಸ್ ಹಾಗೂ ಕರೆ ಲಾಗ್ ಅನ್ನು ನಿಮ್ಮ ಮೊಬೈಲ್ ಫೋನ್‌ಗೆ ರೀಸ್ಟೋರ್ ಮಾಡುವುದಕ್ಕೂ ಸಾಧ್ಯ. ಇದಕ್ಕೆ ಜಿಮೇಲ್‌ನಲ್ಲಿ IMAP ಎನೇಬಲ್ ಮಾಡಬೇಕು. - ಗಿರೀಶ್ ಶೇಟ್ ಬೆಂಗಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌