WhatsApp: ವಿಶೇಷ ವಾಟ್ಸಪ್ ಟಿಪ್ಸ್ ಮತ್ತು ಟ್ರಿಕ್ಸ್

ವಾಟ್ಸಪ್ ಇಂದು ಜನಪ್ರಿಯ ಮಾಧ್ಯಮವಾಗಿದ್ದು, ದಿನನಿತ್ಯದ ಬಳಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಆದರೆ ವಾಟ್ಸಪ್‌ನ ಬಹುತೇಕ ಟ್ರಿಕ್ಸ್ ಜನಸಾಮಾನ್ಯರಿಗೆ ತಿಳಿದಿಲ್ಲ. ವಾಟ್ಸಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ಕೇವಲ ಸಂದೇಶ ಕಳುಹಿಸುವುದು ಮಾತ್ರವಲ್ಲ, ಅದರಲ್ಲಿನ ಹತ್ತು-ಹಲವು ಬಳಕೆಗಳನ್ನು ತಿಳಿದುಕೊಂಡರೆ ಉತ್ತಮ. ಈ ವಿಡಿಯೋದಲ್ಲಿ ವಾಟ್ಸಪ್‌ನ ಕೆಲವೊಂದು ಸರಳ ಟಿಪ್ಸ್ ಮತ್ತು ಯಾವೆಲ್ಲ ಅಗತ್ಯಗಳಿಗೆ ವಾಟ್ಸಪ್ ಬಳಸಬಹುದು. ವಾಟ್ಸಪ್ ಅನ್ನು ಕಂಪ್ಯೂಟರ್‌ನಲ್ಲಿ ವೆಬ್ ಆವೃತ್ತಿ ಮೂಲಕ ಬಳಸುವುದು ಹೇಗೆ ಎನ್ನುವ ಕುರಿತು ಕೂಡ ತಿಳಿಸಲಾಗಿದೆ. ಜತೆಗೆ ಪ್ರೊಫೈಲ್ ಫೋಟೋ ಸೆಟ್ಟಿಂಗ್ಸ್, ಸ್ಟೇಟಸ್ ಕುರಿತಾದ ಕೆಲವೊಂದು ಸಂಗತಿಗಳನ್ನು ಕೂಡ ಇಲ್ಲಿ ವಿವರಿಸಲಾಗಿದೆ.

Vijaya Karnataka Web 15 Nov 2019, 4:24 pm
Loading ...