Please enable javascript.Vastu For Money,ಅಡುಗೆ ಕೋಣೆಯು ವಾಸ್ತು ಪ್ರಕಾರ ಹೇಗಿರಬೇಕು ಗೊತ್ತಾ? - kitchen vaastu tips for good health and prosperity - Vijay Karnataka

ಅಡುಗೆ ಕೋಣೆಯು ವಾಸ್ತು ಪ್ರಕಾರ ಹೇಗಿರಬೇಕು ಗೊತ್ತಾ?

Vijaya Karnataka Web 6 Feb 2023, 1:14 pm
Embed

ಯಾವುದೇ ದಿಕ್ಕಿಗೂ ಒಳಿತು ಕೆಡುಕು ಎನ್ನುವುದಿಲ್ಲ. ಬದಲಾಗಿ ಎಲ್ಲಾ ದಿಕ್ಕುಗಳು ಶುಭ ದಿಕ್ಕುಗಳೆ ಆಗಿರುತ್ತದೆ. ಆದರೆ ಎಲ್ಲಾ ದಿಕ್ಕುಗಳಿಗೂ ಉಚ್ಛ ಸ್ಥಾನ ಮತ್ತು ನೀಚ ಸ್ಥಾನಗಳಿರುತ್ತದೆ. ಈ ದಿಕ್ಕುಗಳಿಗೆ ಅನುಗುಣವಾಗಿ ಮನೆಯ ಪ್ರತಿಯೊಂದು ಕೋಣೆಯನ್ನು, ಅದರ ಬಾಗಿಲನ್ನು ಅಲಂಕರಿಸಲಾಗುತ್ತದೆ. ಹಾಗಾದರೆ ಅಡುಗೆ ಮನೆ ಯಾವ ದಿಕ್ಕಿನಲ್ಲಿರಬೇಕು..? ಇದರ ಪ್ರಯೋಜನವೇನು..? ಅಡುಗೆ ಮನೆಯ ದ್ವಾರದ ದಿಕ್ಕು ತಪ್ಪಾಗಿದ್ದರೆ ಏನು ಮಾಡಬೇಕು..? ಈ ಎಲ್ಲಾ ವಿಷಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.