Please enable javascript.Chemotherapy,ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರಗಳು - details about targeted therapy and immunotherapy in cancer - Vijay Karnataka

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರಗಳು

Vijaya Karnataka Web 5 May 2022, 3:24 pm
Embed

ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಹೊಸ ಹೊಸ ವಿಧಾನಗಳು ಆವಿಷ್ಕಾರಗೊಂಡಿವೆ. ಈ ಹೊಸ ಚಿಕಿತ್ಸಾ ವಿಧಾನಗಳು ಅಷ್ಟೇ ಪರಿಣಾಮಕಾರಿಯಾಗಿಯೂ ಇವೆ. ಇಂದಿನ ವಿಡಿಯೋದಲ್ಲಿ ತಜ್ಞರಾದ ಡಾ. ಕೆ. ಆರ್. ಮಾಧವ ಅವರು ಈ ಹೊಸ ಚಿಕಿತ್ಸಾ ವಿಧಾನದ ಬಗ್ಗೆ ಕೆಲವೊಂದು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.