ಮದ್ಯಪಾನ ಬಿಟ್ಟು ಬಿಡಿ, ಇಲ್ಲಾಂದ್ರೆ ಸಾಯುವವರೆಗೂ ಸಮಸ್ಯೆ ತಪ್ಪಲ್ಲ!!

ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಎನ್ನುವುದು ಪ್ರತಿಷ್ಠೆಯ ವಿಷಯವಾಗಿಬಿಟ್ಟಿದೆ. ಇದರಿಂದ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಇದರ ದಾಸರಾಗುತ್ತಿರುವುದು, ನಿಜಕ್ಕೂ ದೊಡ್ಡ ದುರಂತ! ಬನ್ನಿ ಇಂದಿನ ವಿಡಿಯೋದಲ್ಲಿ ಮದ್ಯಪಾನ ದುಷ್ಪರಿಣಾಮಗಳೇನು? ಇದರ ನಿಯಂತ್ರಣ ಹೇಗೆ? ಎಲ್ಲಾ ಡಿಟೇಲ್ಸ್ ಆಯುರ್ವೇದ ವೈದ್ಯರಾದ ಶರದ್ ಕುಲಕರ್ಣಿ ಅವರಿಂದ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ....

Vijaya Karnataka Web 27 Oct 2020, 5:22 pm
Loading ...