ಮಲ್ಟಿಪಲ್ ಕ್ಯಾನ್ಸರ್ ಲಕ್ಷಣಗಳೇನು? ಯಾವ ರೀತಿ ಚಿಕಿತ್ಸೆ ನೀಡಬಹುದು

ಯಾವುದೇ ಅನಾರೋಗ್ಯವನ್ನು ಪ್ರಾರಂಭದಲ್ಲಿಯೇ ಗುರುತಿಸಿ ಸೂಕ್ತವಾದ ಚಿಕಿತ್ಸೆಯನ್ನು ತೆಗೆದುಕೊಂಡರೆ ಆರೋಗ್ಯವಂತ ಜೀವನವನ್ನು ಪಡೆಯಬಹುದು. ಇಂತಹ ಕೆಲವು ಮಾರಣಾಂತಿಕ ಕಾಯಿಲೆಗಳಲ್ಲಿ ಕ್ಯಾನ್ಸರ್ ರೋಗವು ಒಂದು. ಹಾಗಾಗಿ ನಾವಿಂದು ಮಲ್ಟಿಪಲ್ ಕ್ಯಾನ್ಸರ್ ಎಂದರೇನು? ಇದರ ಚಿಕಿತ್ಸೆ ಏನು? ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.

Vijaya Karnataka Web 19 Dec 2022, 2:39 pm
Loading ...