Please enable javascript.Cervical Herniated Disc Symptoms,ಪ್ರೋಲ್ಯಾಪ್ಸ್ಡ್ ಡಿಸ್ಕ್ ಎಂದರೇನು? ಇದಕ್ಕೆ ಕಾರಣಗಳು & ಚಿಕಿತ್ಸೆ ಏನು? - prolapsed disc: symptoms and treatment - Vijay Karnataka

ಪ್ರೋಲ್ಯಾಪ್ಸ್ಡ್ ಡಿಸ್ಕ್ ಎಂದರೇನು? ಇದಕ್ಕೆ ಕಾರಣಗಳು & ಚಿಕಿತ್ಸೆ ಏನು?

Vijaya Karnataka Web 18 May 2022, 4:44 pm
Embed

ಬೆನ್ನುಮೂಳೆಯ ಯಾವುದೋ ಒಂದು ಭಾಗ ತನ್ನ ಸ್ಥಾನದಿಂದ ಸರಿದು ಇದರ ಮೂಲಕ ಹಾದು ಹೋಗಿದ್ದ ನರದ ಮೇಲೆ ಅಪಾರವಾದ ಒತ್ತಡ ಬಿದ್ದರೆ ಎದುರಾಗುವ ನೋವು ತಡೆಯಲು ಸಾಧ್ಯವಿಲ್ಲ. ಇದನ್ನೇ Prolapsed Disc (ಸ್ಲಿಪ್ಡ್ ಡಿಸ್ಕ್) ಎಂದು ಕರೆಯುತ್ತಾರೆ. ಇದಕ್ಕೆ ಕಾರಣಗಳೇನು? ಚಿಕಿತ್ಸೆ ಏನು? ಎಂಬುದನ್ನು ಡಾ. ವಿನು ರಾಜ್ ಅವರಿಂದ ತಿಳಿಯೋಣ.