Please enable javascript.ಲಕ್ಷಾಧೀಶ್ವರನಾದ ನಂಜುಂಡೇಶ್ವರ , ಸಿಕ್ಕಿದ್ದು ನಿಷೇಧಿತ ಹಳೆ ನೋಟು! - hundi count was held in the temple of nanjundeshwara - Vijay Karnataka

ಲಕ್ಷಾಧೀಶ್ವರನಾದ ನಂಜುಂಡೇಶ್ವರ , ಸಿಕ್ಕಿದ್ದು ನಿಷೇಧಿತ ಹಳೆ ನೋಟು!

Vijaya Karnataka Web 12 Nov 2019, 12:22 pm
Embed

ನಂಜುಂಡೇಶ್ವರನ ದೇಗುಲದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಒಂದೂವರೆ ತಿಂಗಳ ಅವಧಿಯಲ್ಲಿ 96 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ಆದರೆ ಎಣಿಕೆ ವೇಳೆ ನಿಷೇಧಿತ 17,500 ರೂ ಮೌಲ್ಯದ ನೋಟುಗಳು ಸಿಕ್ಕಿದೆ