Please enable javascript.Jog Falls Video 2019,ಜೋಗದ ಸೊಬಗು ನೋಡಿ - watch: havoc rain karnataka, latest video of famous jog falls: - Vijay Karnataka

ಜೋಗದ ಸೊಬಗು ನೋಡಿ

Vijaya Karnataka Web 8 Aug 2019, 7:42 pm
Embed

ಜೋಗ ಜಲಪಾತ ಉಕ್ಕಿ ಹರಿಯುತ್ತಿರುವ ವೀಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ವೈರಲ್‌ ಆಗುತ್ತಿರುವ ವೀಡಿಯೋ 2009ರಲ್ಲಿ ಜೋಗದ ವೈಭವ ಎಂದು ಖಚಿತಗೊಂಡಿದೆ. ಗುರುವಾರ(ಆಗಸ್ಟ್‌ 8) ಈ ರೀತಿಯಾಗಿ ಕಂಡಿದೆ. ಪ್ರವಾಸಿಗರು ಸಂತಸ ಕ್ಷಣಗಳಲ್ಲಿ ಪಾಲ್ಗೊಂಡಿದ್ದಾರೆ.