Please enable javascript.ದಿಲ್ಲಿಯಲ್ಲಿ ಸುರಿದ ಧಾರಾಕಾರ ಮಳೆ - heavy rains lash delhi-ncr, bring relief - Vijay Karnataka

ದಿಲ್ಲಿಯಲ್ಲಿ ಸುರಿದ ಧಾರಾಕಾರ ಮಳೆ

Vijaya Karnataka Web 7 Aug 2017, 4:10 pm
Embed

ಮಳೆಯಿಲ್ಲದೆ ಬೆಂಗಾಡಂತಾಗಿದ್ದ ದಿಲ್ಲಿ ಮತ್ತು ಎನ್‌ಸಿಆರ್‌ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿದ್ದು ಕೊಂಚ ನೆಮ್ಮದಿ ನೀಡಿದೆ. ಮಳೆಯಿಂದಾಗ ರಕ್ಷಾಬಂಧನದ ಸಂಭ್ರಮಕ್ಕೆ ಕೊಂಚ ತೊಂದರೆಯಾದಂತಾಗಿದೆ.