Please enable javascript.Hima Das,ಹಿಮಾ ದಾಸ್‌ ಯುನಿಸೆಫ್‌ ಇಂಡಿಯಾದ ಯೂತ್‌ ಅಂಬಾಸಿಡರ್: ವೀಡಿಯೋ - unicef india appoints gold medallist hima das as youth ambassador - Vijay Karnataka

ಹಿಮಾ ದಾಸ್‌ ಯುನಿಸೆಫ್‌ ಇಂಡಿಯಾದ ಯೂತ್‌ ಅಂಬಾಸಿಡರ್: ವೀಡಿಯೋ

Vijaya Karnataka Web 15 Nov 2018, 12:16 pm
Embed

ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ(ಯುನಿಸೆಫ್‌) ಭಾರತೀಯ ಕ್ರೀಡಾಪಟು ಹಿಮಾ ದಾಸ್‌ ಅವರನ್ನು ಯೂತ್‌ ಅಂಬಾಸಿಡರ್‌ ಆಗಿ ನೇಮಿಸಿದೆ. ಈ ಕುರಿತು ಹಿಮಾ ದಾಸ್‌ ಸಂತಸ ವ್ಯಕ್ತಪಡಿಸಿ, ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್‌ ತೆಂಡೂಲ್ಕರ್‌ ಸೇರಿ ಅನೇಕರು ರಾಯಭಾರಿಯಾಗಿದ್ದಾರೆ. ನಾನೂ ಈ ನಿಟ್ಟಿನಲ್ಲಿ ಕೆಲಸ ಮಾಡಲು ಹರ್ಷವಾಗುತ್ತಿದೆ ಎಂದು ಹೇಳಿದ್ದಾರೆ