ಮಸಾಲ ಮಖಾನ ರೆಸಿಪಿ

ಅದ್ಭುತವಾದ ಈ ಪಾಕವಿಧಾನವನ್ನು ತಯಾರಿಸಿ, ಉಪವಾಸದ ಸಂದರ್ಭದಲ್ಲಿ ಸಂತೋಷದಿಂದ ಸವಿಯಬಹುದು. ಮಸಾಲ ಭರಿತವಾದ ಈ ಖಾದ್ಯವನ್ನು ತಿಂದರೆ ಹೊಟ್ಟೆಯು ತುಂಬುವುದು. ಜೊತೆಗೆ ದಿನಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ನೀವು ಸಹ ಈ ನವರಾತ್ರಿಯಲ್ಲಿ ಹೊಸ ರುಚಿಯನ್ನು ತಯಾರಿಸಿ, ಸವಿಯಿರಿ.

Vijaya Karnataka Web 2 Dec 2019, 12:28 pm
Loading ...