ಚಿತ್ರರಂಗದ ಆತ್ಮೀಯರ ಸಮ್ಮುಖದಲ್ಲಿ ಮಗಳು ಸಾನ್ವಿ ಜನ್ಮದಿನ ಆಚರಿಸಿದ ಕಿಚ್ಚ ಸುದೀಪ್; ಫೋಟೋ ಇಲ್ಲಿವೆ

Authored byಪದ್ಮಶ್ರೀ ಭಟ್ | Vijaya Karnataka Web 22 May 2024, 10:35 am

ಕಿಚ್ಚ ಸುದೀಪ್ ಹಾಗೂ ಪ್ರಿಯಾ ಮಗಳು ಸಾನ್ವಿ ಅವರ ಜನ್ಮದಿನ ಆಚರಣೆಯ ಫೋಟೋಗಳು 

  • sanvi sudeep

  • ಕೆಂಪು ಬಣ್ಣದ ಉಡುಗೆ

    ಸಾನ್ವಿ ಸುದೀಪ್ ಅವರು ಕೆಂಪು ಬಣ್ಣದ ಉಡುಗೆಯಲ್ಲಿ ಕಿಚ್ಚ ಸುದೀಪ್ ಅವರ ಬಾಡಿಗಾರ್ಡ್ ಕಿರಣ್ ಜೊತೆಗೆ ಕಾಣಿಸಿಕೊಂಡಿದ್ದು ಹೀಗೆ...

  • ಬಿಗ್ ಬಾಸ್ ರಾಜೀವ್

    ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ ರಾಜೀವ್ ಜೊತೆಯಲ್ಲಿ ಸಾನ್ವಿ ಸುದೀಪ್

  • ಮಗಳಿಗೆ ಕೇಕ್ ತಿನಿಸಿದ ಸುದೀಪ್

    ಕಿಚ್ಚ ಸುದೀಪ್ ಅವರು ಮಗಳಿಗೆ ಕೇಕ್ ತಿನಿಸಿ, ಅಪ್ಪಿ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ಮಗಳ ಜೊತೆ ಸೆಲ್ಫಿ

    ಸಾನ್ವಿ ಅವರ ಜನ್ಮದಿನದ ಪ್ರಯುಕ್ತ ಸುದೀಪ್ ಅವರು ಮಗಳ ಜೊತೆಗೆ ತೆಗೆಸಿಕೊಂಡ ಸೆಲ್ಫಿ ಇದು.

  • ಸಾನ್ವಿ ಜನ್ಮದಿನದ ಆಚರಣೆ

    ಸಾನ್ವಿ ಸುದೀಪ್ ಜನ್ಮದಿನದ ಆಚರಣೆ ಖುಷಿಯಲ್ಲಿ ಕಂಡವರು...

  • Loading ...
  • ಬ್ಲ್ಯಾಕ್ ಥೀಮ್

    ಸಾನ್ವಿ ಸುದೀಪ್ ಜನ್ಮದಿನಕ್ಕೆ ಬ್ಲ್ಯಾಕ್ ಥೀಮ್ ಮಾಡಲಾಗಿತ್ತು. ಹೀಗಾಗಿ ಕಿಚ್ಚ ಸುದೀಪ್ ಅವರು ಕಪ್ಪು ಬಣ್ಣದ ಉಡುಗೆ ಧರಿಸಿ ಕಾಣಿಸಿಕೊಂಡಿದ್ದು ಹೀಗೆ..