Please enable javascript.Akshata kuki marriage,Bachelorette Photo: ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಅಕ್ಷತಾ ಕುಕಿ ಮದುವೆ - bigg boss kannada ott season 1 akshata kuki bachelorette photo - vijaykarnataka

Bachelorette Photo: ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಅಕ್ಷತಾ ಕುಕಿ ಮದುವೆ

Vijaya Karnataka Web 20 Mar 2023, 8:51 am



  • ​Bachelorette Photo: ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಅಕ್ಷತಾ ಕುಕಿ ಮದುವೆ​

    ​Bachelorette Photo: ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಅಕ್ಷತಾ ಕುಕಿ ಮದುವೆ​

    'ಬಿಗ್ ಬಾಸ್ ಓಟಿಟಿ ಕನ್ನಡ ಸೀಸನ್ 1' ಸ್ಪರ್ಧಿಯೂ ಆಗಿರುವ ದಾಂಡೇಲಿ ಹುಡುಗಿ ಅಕ್ಷತಾ ಕುಕಿ ಅವರು ಇನ್ನೇನು 15 ದಿನಗಳಲ್ಲಿ ಮದುವೆಯಾಗಲಿದ್ದಾರೆ. ಹೀಗಾಗಿ ಅವರು ಸ್ನೇಹಿತರ ಜೊತೆ Bachelorette Party ಆಚರಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಅಕ್ಷತಾ ಮದುವೆ ನಡೆಯಲಿದೆ ಎನ್ನಲಾಗಿದೆ.

    ಸಾಫ್ಟ್‌ವೇರ್ ಇಂಜಿನಿಯರ್ ಅವಿನಾಶ್ ಎನ್ನುವವರ ಜೊತೆ ಅಕ್ಷತಾ ಅವರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅವಿನಾಶ್ ಹಾಗೂ ಅಕ್ಷತಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದು ಅರೇಂಜ್ ಮ್ಯಾರೇಜ್ ಅಂತೆ. ಮನೆಯವರು ಒಪ್ಪಿದ ಹುಡುಗನ ಜೊತೆ ಅಕ್ಷತಾ ಮದುವೆ ಆಗುತ್ತಿದ್ದಾರೆ.

    ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾದಲ್ಲಿ ಅಕ್ಷತಾ ಕುಕಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಇನ್ನೂ ರಿಲೀಸ್ ಆಗಬೇಕಿದೆ. ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ಅಕ್ಷತಾ ಮುಂದಿನ ದಿನಗಳಲ್ಲಿ ಒಳ್ಳೆಯ ಪಾತ್ರ ಸಿಕ್ಕರೆ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವ ಆಶಯ ಹೊಂದಿದ್ದಾರೆ.


  • ಬಿಗ್ ಬಾಸ್ ಕನ್ನಡ ಓಟಿಟಿ 1 ಸ್ಪರ್ಧಿ ಅಕ್ಷತಾ ಕುಕಿ

    ಬಿಗ್ ಬಾಸ್ ಕನ್ನಡ ಓಟಿಟಿ 1 ಸ್ಪರ್ಧಿ ಅಕ್ಷತಾ ಕುಕಿ

  • ಅರೇಂಜ್ ಮ್ಯಾರೇಜ್ ಆಗುತ್ತಿರುವ ಅಕ್ಷತಾ

    ಅರೇಂಜ್ ಮ್ಯಾರೇಜ್ ಆಗುತ್ತಿರುವ ಅಕ್ಷತಾ

  • ಸಾಫ್ಟ್‌ವೇರ್ ಇಂಜಿನಿಯರ್ ಅವಿನಾಶ್ ಜೊತೆ ಮದುವೆ

    ಸಾಫ್ಟ್‌ವೇರ್ ಇಂಜಿನಿಯರ್ ಅವಿನಾಶ್ ಜೊತೆ ಮದುವೆ

  • ದಾಂಡೇಲಿ ಮೂಲದ ಹುಡುಗಿ ಅಕ್ಷತಾ

    ದಾಂಡೇಲಿ ಮೂಲದ ಹುಡುಗಿ ಅಕ್ಷತಾ

  • ಕೆಲವೇ ದಿನಗಳಲ್ಲಿ ಅಕ್ಷತಾ ಕುಕಿ ಮದುವೆ

    ಕೆಲವೇ ದಿನಗಳಲ್ಲಿ ಅಕ್ಷತಾ ಕುಕಿ ಮದುವೆ

  • ತಂಗಿ ಜೊತೆ ಅಕ್ಷತಾ ಕುಕಿ

    ತಂಗಿ ಜೊತೆ ಅಕ್ಷತಾ ಕುಕಿ