Please enable javascript.Baby shamili work films,ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾರೆ?, ಏನು ಮಾಡುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ - child artist baby shamili present photos, details - vijaykarnataka

ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾರೆ?, ಏನು ಮಾಡುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ

Vijaya Karnataka Web 14 Nov 2019, 6:11 pm
  • ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾರೆ?, ಏನು ಮಾಡುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ

    ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾರೆ?, ಏನು ಮಾಡುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ

    ಒಂದು ಕಾಲದಲ್ಲಿ ಬಾಲನಟಿಯಾಗಿ ಎಲ್ಲರ ಹೃದಯ ಗೆದ್ದಿದ್ದ ಬೇಬಿ ಶ್ಯಾಮಿಲಿ ಈಗ ಏನು ಮಾಡುತ್ತಿದ್ದಾರೆ ಎಂಬ ಸಂಶಯ ಹಲವರಿಗೆ ಇರಬಹುದು. ಬಾಲನಟಿಯಾಗಿ ಶ್ಯಾಮಿಲಿ 35ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ನಾಯಕಿಯಾಗಿ ತೆಲುಗಿನ 'ಓಯ್,ಅಮ್ಮಮ್ಮಗಾರಿಲ್ಲು' ಮತ್ತು ತಮಿಳಿನ 'ವೀರ ಶಿವಾಜಿ', ಮಲಯಾಳಂನಲ್ಲಿ 'ವಲ್ಲಿಯಮ್ ತೆಟ್ಟಿ ಪುಲ್ಲಿಯಮ್ ತೆಟ್ಟಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಅಕ್ಕ ಶಾಲಿನಿ ಖ್ಯಾತ ನಟ ಅಜಿತ್ ಅವರನ್ನು ಮದುವೆಯಾಗಿದ್ದಾರೆ.

  • ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ನಟಿಸಿದ್ದ ಶ್ಯಾಮಿಲಿ

    ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ನಟಿಸಿದ್ದ ಶ್ಯಾಮಿಲಿ

  • ಮದ್ರಾಸಿನ ಬಾಬು ಮತ್ತು ಅಲೈಸ್ ದಂಪತಿಯ ಪುತ್ರಿ ಶ್ಯಾಮಿಲಿ

    ಮದ್ರಾಸಿನ ಬಾಬು ಮತ್ತು ಅಲೈಸ್ ದಂಪತಿಯ ಪುತ್ರಿ ಶ್ಯಾಮಿಲಿ

  • ಬಾಲ ನಟಿಯಾಗಿದ್ದಾಗಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದರು ಶ್ಯಾಮಿಲಿ

    ಬಾಲ ನಟಿಯಾಗಿದ್ದಾಗಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದರು ಶ್ಯಾಮಿಲಿ

  • 2ನೇ ವರ್ಷದವಳಿದ್ದಾಗಲೇ ತಮಿಳು ಸಿನಿಮಾದಲ್ಲಿ ನಟನೆ

    2ನೇ ವರ್ಷದವಳಿದ್ದಾಗಲೇ ತಮಿಳು ಸಿನಿಮಾದಲ್ಲಿ ನಟನೆ

  • ಕರುಳಿನ ಕುಡಿ, ಭುವನೇಶ್ವರಿ, ಮತ್ತೆ ಹಾಡಿತು ಕೋಗಿಲೆ ಸಿನಿಮಾದಲ್ಲಿ ನಟಿಸಿದ್ದ ಶ್ಯಾಮಿಲಿ

    'ಕರುಳಿನ ಕುಡಿ, ಭುವನೇಶ್ವರಿ, ಮತ್ತೆ ಹಾಡಿತು ಕೋಗಿಲೆ' ಸಿನಿಮಾದಲ್ಲಿ ನಟಿಸಿದ್ದ ಶ್ಯಾಮಿಲಿ

  • 2009ರಲ್ಲಿ ತೆಲುಗಿನ ಓಯ್ ಸಿನಿಮಾದಲ್ಲಿ ಶ್ಯಾಮಿಲಿ ಹೀರೋಯಿನ್

    2009ರಲ್ಲಿ ತೆಲುಗಿನ 'ಓಯ್' ಸಿನಿಮಾದಲ್ಲಿ ಶ್ಯಾಮಿಲಿ ಹೀರೋಯಿನ್

  • 2010ರಿಂದ 2015ರವರೆಗೆ ಸಿಂಗಾಪುರದಲ್ಲಿ ಓದಿ, ಕೆಲಸ ಮಾಡಿದ್ದ ಶ್ಯಾಮಿಲಿ

    2010ರಿಂದ 2015ರವರೆಗೆ ಸಿಂಗಾಪುರದಲ್ಲಿ ಓದಿ, ಕೆಲಸ ಮಾಡಿದ್ದ ಶ್ಯಾಮಿಲಿ

  • ಹೀರೋಯಿನ್ ಆಗಿ ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ಶ್ಯಾಮಿಲಿ

    ಹೀರೋಯಿನ್ ಆಗಿ ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ಶ್ಯಾಮಿಲಿ

  • ಬಾಲನಟಿ ವಿಭಾಗದಲ್ಲಿ ಕೇರಳ, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತೆ

    ಬಾಲನಟಿ ವಿಭಾಗದಲ್ಲಿ ಕೇರಳ, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತೆ

  • ಅಂಬಿ, ವಿ‍ಷ್ಣು, ಶ್ರುತಿ, ಶ್ರೀನಾಥ್ ಜೊತೆ ನಟಿಸಿದ್ದ ಶ್ಯಾಮಿಲಿ

    ಅಂಬಿ, ವಿ‍ಷ್ಣು, ಶ್ರುತಿ, ಶ್ರೀನಾಥ್ ಜೊತೆ ನಟಿಸಿದ್ದ ಶ್ಯಾಮಿಲಿ