Please enable javascript.Kl rahul and athiya shetty wedding photos,ಮದುವೆ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೆ ಎಲ್ ರಾಹುಲ್ & ಅಥಿಯಾ ಶೆಟ್ಟಿ - newly married couple kl rahul and athiya shetty spotted at restaurant in mumbai - vijaykarnataka

ಮದುವೆ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೆ ಎಲ್ ರಾಹುಲ್ & ಅಥಿಯಾ ಶೆಟ್ಟಿ

Vijaya Karnataka Web 1 Feb 2023, 7:19 pm

ಈಚೆಗಷ್ಟೇ ಮದುವೆಯಾದ ಕೆ ಎಲ್ ರಾಹುಲ್ ಮತ್ತು ಬಾಲಿವುಡ್‌ ನಟಿ ಅಥಿಯಾ ಶೆಟ್ಟಿ ಜೋಡಿ ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ. ಆ ಕ್ಷಣದ ಸುಂದರ ಫೋಟೋಗಳು ಇಲ್ಲಿವೆ.

  • ಮದುವೆ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೆ ಎಲ್ ರಾಹುಲ್ & ಅಥಿಯಾ ಶೆಟ್ಟಿ

    ಮದುವೆ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೆ ಎಲ್ ರಾಹುಲ್ & ಅಥಿಯಾ ಶೆಟ್ಟಿ

    ಟೀಮ್‌ ಇಂಡಿಯಾದ ಕ್ರಿಕೆಟಿಗ ಕೆ ಎಲ್‌ ರಾಹುಲ್ ಹಾಗೂ ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಅವರ ಮದುವೆಯು ಸೋಮವಾರ (ಜ.23) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ ಹೌಸ್‌ನಲ್ಲಿ ಎರಡೂ ಕುಟುಂಬಗಳು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಈ ವಿವಾಹ ಕಾರ್ಯಕ್ರಮ ನಡೆದಿತ್ತು. ವೈವಾಹಿಕ ಜೀವನಕ್ಕೆ ಈ ನೂತನ ಜೋಡಿಗೆ ಮಯಾಂಕ್ ಅಗರ್ವಾಲ್‌, ವಿರಾಟ್ ಕೊಹ್ಲಿ, ಎಂ ಎಸ್ ಧೋನಿ ಸೇರಿದಂತೆ ಟೀಮ್‌ ಇಂಡಿಯಾ ಕ್ರಿಕೆಟಿಗರು, ಬಾಲಿವುಡ್‌ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಶುಭ ಹಾರೈಸಿದ್ದರು. ಇದೀಗ ಈ ಜೋಡಿಯ ಮದುವೆ ಆಗಿ 9 ದಿನಗಳೇ ಕಳೆದಿವೆ. ಇದೀಗ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ. ಈಚೆಗೆ ಡಿನ್ನರ್ ಡೇಟ್‌ಗಾಗಿ ಈ ಹೊಸ ಜೋಡಿ ಆಚೆ ಬಂದಿತ್ತು. ಆ ಕ್ಷಣದ ಫೋಟೋಗಳು ಇಲ್ಲಿವೆ.

  • ಮದುವೆ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಅಥಿಯಾ

    ಮದುವೆ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಅಥಿಯಾ

  • ಜನವರಿ 23ರಂದು ಖಂಡಾಲದ ಫಾರ್ಮ್‌ ಹೌಸ್‌ನಲ್ಲಿ ನಡೆದಿದ್ದ ಮದುವೆ

    ಜನವರಿ 23ರಂದು ಖಂಡಾಲದ ಫಾರ್ಮ್‌ ಹೌಸ್‌ನಲ್ಲಿ ನಡೆದಿದ್ದ ಮದುವೆ

  • ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ

    ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ

  • ಈ ಅದ್ದೂರಿ ಮದುವೆಯಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಭಾಗಿಯಾಗಿದ್ದರು

    ಈ ಅದ್ದೂರಿ ಮದುವೆಯಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಭಾಗಿಯಾಗಿದ್ದರು

  • ಕೆ ಎಲ್ ರಾಹುಲ್‌ಗೆ ಮದುವೆಯಲ್ಲಿ ದುಬಾರಿ ಗಿಫ್ಟ್ ಸಿಕ್ಕಿದೆ

    ಕೆ ಎಲ್ ರಾಹುಲ್‌ಗೆ ಮದುವೆಯಲ್ಲಿ ದುಬಾರಿ ಗಿಫ್ಟ್ ಸಿಕ್ಕಿದೆ

  • ಅದ್ದೂರಿಯಾಗಿ ನಡೆಯಲಿದೆ ಆರತಕ್ಷತೆ

    ಅದ್ದೂರಿಯಾಗಿ ನಡೆಯಲಿದೆ ಆರತಕ್ಷತೆ

  • ಕ್ಯಾಮೆರಾಗಳಿಗೆ ಪೋಸ್‌ ನೀಡಿದ ರಾಹುಲ್ & ಅಥಿಯಾ ಜೋಡಿ

    ಕ್ಯಾಮೆರಾಗಳಿಗೆ ಪೋಸ್‌ ನೀಡಿದ ರಾಹುಲ್ & ಅಥಿಯಾ ಜೋಡಿ