ಆ್ಯಪ್ನಗರ

ಚಂದ್ರಗ್ರಹಣ ಫಲಾಫಲ ಬಗ್ಗೆ ದೈವಜ್ಞ ಸೋಮಯಾಜಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗತಿಗಳ ಮೇಲೆ ಈ ಗ್ರಹಣದ ಪ್ರಭಾವೇನು? ಯಾರಿಗೆ ಶುಭ? ಯಾರಿಗೆ ಅಶುಭ? ಯಾರಿಗೆ ಮಿಶ್ರಫಲ? ಇದರ ಹಿಂದಿರುವ ಜ್ಯೋತಿಷ್ಯ ಆಧರಿತ ವೈಜ್ಞಾನಿಕ ಸತ್ಯವೇನು? ಎಂಬುದನ್ನು ತಿಳಿಯಬೇಕೆ?

Vijaya Karnataka Web 30 Jan 2018, 1:22 pm
ಬೆಂಗಳೂರು: ಜನವರಿ 31, 2018ರಂದು ಬಾನಂಗಳದಲ್ಲಿ ಅಪರೂಪದ ವಿದ್ಯಮಾನ ಘಟಿಸಲಿದೆ. ಅಂದು ಖಗ್ರಾಸ ಚಂದ್ರಗ್ರಹಣ. ಅಂದು ನೀಲಿಚಂದ್ರ, ದೈತ್ಯಚಂದ್ರ ಮತ್ತು ತಾಮ್ರ ಚಂದ್ರಗ್ರಹಣ ಸಂಭವಿಸಲಿದೆ. ಅಂದು ಸಂಜೆ 5.18ಕ್ಕೆ ಸ್ಪರ್ಶವಾಗಿ ರಾತ್ರಿ 8.42ಕ್ಕೆ ಮೋಕ್ಷವಾಗುವ ಈ ಗ್ರಹಣ ಸುದೀರ್ಘ ಅವಧಿಯದಾಗಿರುತ್ತದೆ.
Vijaya Karnataka Web phone in programme with daivajna somayaji
ಚಂದ್ರಗ್ರಹಣ ಫಲಾಫಲ ಬಗ್ಗೆ ದೈವಜ್ಞ ಸೋಮಯಾಜಿ




ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗತಿಗಳ ಮೇಲೆ ಈ ಗ್ರಹಣದ ಪ್ರಭಾವೇನು? ಯಾರಿಗೆ ಶುಭ? ಯಾರಿಗೆ ಅಶುಭ? ಯಾರಿಗೆ ಮಿಶ್ರಫಲ? ಇದರ ಹಿಂದಿರುವ ಜ್ಯೋತಿಷ್ಯ ಆಧರಿತ ವೈಜ್ಞಾನಿಕ ಸತ್ಯವೇನು? ಎಂಬುದನ್ನು ತಿಳಿಯಬೇಕೆ?



ಸಮಯ: ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ.
ನಿಮ್ಮ ಸಂದೇಹಗಳಿಗೆ ಉತ್ತರ ಪಡೆಯಲು ಕರೆ ಮಾಡಿ : 080-40877665.



ವಿಜಯ ಕರ್ನಾಟಕ - ಬೋಧಿವೃಕ್ಷದ ಫೋನ್ ಇನ್ ಕಾರ್ಯಕ್ರಮದಲ್ಲಿ ಗ್ರಹಣ ಕುರಿತ ನಿಮ್ಮ ಎಲ್ಲಾ ಸಂದೇಹಗಳಿಗೆ ಪ್ರಸಿದ್ಧ ಜ್ಯೋತಿಷಿ, ಧರ್ಮಶಾಸ್ತ್ರ ನಿಪುಣ, ದೈವಜ್ಞ ಸೋಮಯಾಜಿ ಅವರು ಉತ್ತರಿಸಲಿದ್ದಾರೆ. ಇನ್ನೇಕೆ ತಡ, ಫೋನ್ ತೆಗೆದುಕೊಳ್ಳಿ ಒಂದು ಕರೆ ಮಾಡಿ, ಗ್ರಹಣ ಫಲಾಫಲಗಳನ್ನು ತಿಳಿದುಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ