ಆ್ಯಪ್ನಗರ

ಈ ಉಪಾಯ ಮಾಡದಿದ್ದರೆ ಮನುಷ್ಯನ ಅಸ್ತಿತ್ವಕ್ಕೆ ಕಾದಿದೆ ಅಪಾಯ..!

ಮನುಷ್ಯ ಈ ಗುಣದಿಂದ ಪ್ರೇರಣೆಗೊಳಗಾಗಲು ಸ್ವಯಂ ಪ್ರೇರಣೆಗೊಳ್ಳಲು ಒಂದು ಸ್ತ್ರೋತ್ರ ಮಾತ್ರ ಇದೆ. ಈ ಧ್ಯೇಯವನ್ನು ಪೂರ್ಣಗೊಳಿಸಲು ಈಶ್ವರನು ಪ್ರಕೃತಿಯ ಮಾಧ್ಯಮದಿಂದ ಮನುಷ್ಯನ ಎದುರಲ್ಲಿ ಸುಂದರ, ಸಕಾರಾತ್ಮಕ ಹಾಗೂ ಜೀವನಪಯೋಗಿ ಅನೇಕ ಉದಾಹರಣೆಗಳನ್ನು ನೀಡುತ್ತಿರುತ್ತಾರೆ.

Navbharat Times 18 Jun 2019, 11:28 am
ಮನುಷ್ಯನ ಜನ್ಮ ಭೂಮಿಯಲ್ಲೇ ಅತ್ಯಂತ ವಿಚಾರವಂತ ಪ್ರಾಣಿಯ ರೂಪದಲ್ಲಿ ಆಗಿದೆ. ಪರಸ್ಪರ ಪ್ರೇಮ, ಕಲ್ಯಾಣ ಭಾವನೆಯ ಜತೆಗೆ ಜೀವನ ಮಾಡುವುದು ಹಾಗೂ ಪರೋಪಕಾರದ ಹೆಸರಲ್ಲಿ ನಿರಂತರವಾಗಿ ಮುಂದೆ ದೊಡ್ಡದಾಗುತ್ತಾ ಹೋಗುವುದು ವಿಚಾರವಂತರಾಗಬಹುದು.
Vijaya Karnataka Web nature


ಅಲ್ಲದೆ, ನಿರಂತರವಾಗಿ ಆತ್ಮಪರೀಕ್ಷಣೆ ಮಾಡುವುದು ಸಹ ವಿಚಾರವಂತರಾಗಲು ಸರ್ವಶ್ರೇಷ್ಠ ಉಪಾಯವಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ರಾಕೃತಿಕ ಸದ್ಗುಣವನ್ನು ಒಂದುಗೂಡಿಸುವುದು ವೈಚಾರಿಕ ಶ್ರೇಷ್ಠತೆಗಾಗಿ ಅನಿವಾರ್ಯವಾಗಿದೆ.

ಮನುಷ್ಯ ಈ ಗುಣದಿಂದ ಪ್ರೇರಣೆಗೊಳಗಾಗಲು ಸ್ವಯಂ ಪ್ರೇರಣೆಗೊಳ್ಳಲು ಒಂದು ಸ್ತ್ರೋತ್ರ ಮಾತ್ರ ಇದೆ. ಈ ಧ್ಯೇಯವನ್ನು ಪೂರ್ಣಗೊಳಿಸಲು ಈಶ್ವರನು ಪ್ರಕೃತಿಯ ಮಾಧ್ಯಮದಿಂದ ಮನುಷ್ಯನ ಎದುರಲ್ಲಿ ಸುಂದರ, ಸಕಾರಾತ್ಮಕ ಹಾಗೂ ಜೀವನಪಯೋಗಿ ಅನೇಕ ಉದಾಹರಣೆಗಳನ್ನು ನೀಡುತ್ತಿರುತ್ತಾರೆ.

ಅಲ್ಲದೆ, ಪ್ರಕೃತಿಯ ಅಂಶಗಳಾದ ಸೂರ್ಯ, ಚಂದ್ರ, ಪೃಥ್ವಿ ಮುಂತಾದವುಗಳಿಂದ ತುಂಬಿಕೊಂಡಿರುವ ವಿಭಿನ್ನ ಪಶು - ಪಕ್ಷಿ ಕ್ಷಣ - ಪ್ರತಿಕ್ಷಣ ಒಂದಲ್ಲ ಒಂದು ಉಪಯೋಗವಾದ ಶಿಕ್ಷಣವನ್ನು ಯಶಸ್ವಿಯಾಗಲು ನೀಡುತ್ತವೆ.

ಮನುಷ್ಯನ ತನು - ಮನಕ್ಕಾಗಿ ಅವಶ್ಯಕವಾದ ಎಲ್ಲ ವಸ್ತುಗಳು ಹಾಗೂ ಅನುಭವ ಪ್ರಕೃತಿಯಿಂದಲೇ ಉತ್ಪನ್ನವಾಗುತ್ತಿದೆ. ಈ ಹಿನ್ನೆಲೆ ಮನುಷ್ಯ ಪ್ರಕೃತಿಗೆ ಯಾವಾಗಲೂ ಕೃತಜ್ಞತೆ ವ್ಯಕ್ತಪಡಿಸಬೇಕು.

ಇನ್ನು, ಪ್ರಕೃತಿಗೆ ಪೂಜೆ - ಅರ್ಚನೆ ಹಾಗೂ ಇತರೆ ಪೌರಾಣಿಕ ಧರ್ಮ - ಕರ್ಮವನ್ನು ಮಾಡಬೇಕು. ಇದರಿಂದ ನಾವು ಪ್ರಕೃತಿಯನ್ನು ಪ್ರಸನ್ನಗೊಳಿಸುತ್ತೇವೆ ಹಾಗೂ ಆಶೀರ್ವಾದ ಪ್ರಾಪ್ತಿಯಾಗುತ್ತದೆ.

ಇನ್ನೊಂದೆಡೆ, ಮನುಷ್ಯ ಪ್ರಕೃತಿಯನ್ನು ಹೊರಗಿಟ್ಟು ಎಚ್ಚರಿಕೆ ವಹಿಸದಿದ್ದರೆ ಅವನ ಅಸ್ತಿತ್ವವೇ ಅಪಾಯದಲ್ಲಿರುವ ಸಾಧ್ಯತೆ ಇದೆ. ಮಾನವರೆಲ್ಲರೂ ಪ್ರಪಂಚದಲ್ಲಿ ಧರ್ಮ ಮತ್ತು ಜ್ಞಾನದ ಪ್ರಕೃತಿ ಮೇಲಿನ ದೌರ್ಜನ್ಯವನ್ನು ತಡೆಯಲು ಸಿದ್ಧರಾದರೆ, ಪ್ರಕೃತಿಯ ಮೂಲ ಸ್ವರೂಪವನ್ನು ಪುನಃ ಸ್ಥಾಪಿಸಿದರೆ ಇದು ಅತ್ಯುತ್ತಮ ಅಭ್ಯಾಸವಾಗಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ