ಆ್ಯಪ್ನಗರ

ಟಿವಿಎಸ್ ಜೂಪಿಟರ್ ಕ್ಲಾಸಿಕ್ ಆವೃತ್ತಿ ಬಿಡುಗಡೆ

ಸಮಕಾಲೀನ ವಾಹನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಸಾಧಿಸಿರುವ ಸ್ಕೂಟರ್‌ಗಳಲ್ಲಿ ಟಿವಿಎಸ್ ಜೂಪಿಟರ್ ಒಂದಾಗಿದೆ. ಹೋಂಡಾ ಆಕ್ಟಿವಾದಂತಹ ನಂ.1 ಸ್ಕೂಟರ್‌ಗಳಿಗೆ ಟಿವಿಎಸ್ ಜೂಪಿಟರ್ ನಿಕಟ ಪೈಪೋಟಿಯನ್ನೇ ನೀಡುತ್ತಿದೆ.

ವಿಕ ಸುದ್ದಿಲೋಕ 8 Aug 2017, 4:32 pm
ಹೊಸದಿಲ್ಲಿ: ಸಮಕಾಲೀನ ವಾಹನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಸಾಧಿಸಿರುವ ಸ್ಕೂಟರ್‌ಗಳಲ್ಲಿ ಟಿವಿಎಸ್ ಜೂಪಿಟರ್ ಒಂದಾಗಿದೆ. ಹೋಂಡಾ ಆಕ್ಟಿವಾದಂತಹ ನಂ.1 ಸ್ಕೂಟರ್‌ಗಳಿಗೆ ಟಿವಿಎಸ್ ಜೂಪಿಟರ್ ನಿಕಟ ಪೈಪೋಟಿಯನ್ನೇ ನೀಡುತ್ತಿದೆ.
Vijaya Karnataka Web tvs motor company launches the all new tvs jupiter classic edition with exciting features
ಟಿವಿಎಸ್ ಜೂಪಿಟರ್ ಕ್ಲಾಸಿಕ್ ಆವೃತ್ತಿ ಬಿಡುಗಡೆ


ಪ್ರಸ್ತುತ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ತುಂಬುವಲ್ಲಿ ಮುಂದಾಗಿರುವ ಟಿವಿಎಸ್, ಅತಿ ನೂತನ ಟಿವಿಎಸ್ ಜೂಪಿಟರ್ ಕ್ಲಾಸಿಕ್ ಎಡಿಷನ್ ಬಿಡುಗಡೆಗೊಳಿಸಿದೆ.

ಬೆಲೆ: 55,266 ರೂ. (ಎಕ್ಸ್ ಶೋ ರೂಂ ದೆಹಲಿ)

ವಿಶೇಷತೆಗಳು
ಸ್ಟೈಲಿಶ್ ವಿಂಡ್ ಶೀಲ್ಡ್,
ವೃತ್ತಕಾರಾದ ಸಂಪೂರ್ಣ ಕ್ರೋಮ್ ಮಿರ್,
ವಿಶಿಷ್ಟವಾದ ಸನ್‌ಲಿಟ್ ಐವರಿ ಬಾಡಿ ಬಣ್ಣ,
ವಿಶೇಷ 'ಕ್ಲಾಸಿಕ್' ಲಾಂಛನ,
ಪ್ರೀಮಿಯಂ ಡ್ಯುಯಲ್ ಟೋನ್ ಸೀಟು,
ಎಕ್ಸ್‌ಕ್ಲೂಸಿವ್ ಸಿಲ್ವರ್ ಪ್ಯಾನೆಲ್.

TVS Motor Company launches the all new @TVSJupiter Classic Edition with exciting features. Head to the nearest store now! pic.twitter.com/F3K9b2cr2p — TVS Motor Company (@TVSMotor) August 8, 2017 ಎಂಜಿನ್
110 ಸಿಸಿ ಎಂಜಿನ್,
7.9 ಅಶ್ವಶಕ್ತಿ @7500 rpm,
8 ಎನ್ಎಂ @5500 rpm

ಸಿವಿಟಿ ಗೇರ್ ಬಾಕ್ಸ್.
ಸಿಂಕ್ ಬ್ರೇಕಿಂಗ್ ಸಿಸ್ಟಂ.


TVS Motor Company launches the all new @TVSJupiter Classic Edition with exciting features.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ