ಆ್ಯಪ್ನಗರ

ಚಿಕಾಗೋದಲ್ಲಿ ಬಸವ ಜಯಂತಿ

‘ಬಸವತತ್ತ್ವ ಇಂದಿನ ಅವಶ್ಯಕತೆ-ನಾಳಿನ ಅನಿವಾರ್ಯತೆ’ ಮತ್ತು ‘ಯೋಗ ಅಂದು-ಇಂದು-ಮುಂದು’ ಕುರಿತು ಹರಿಹರ ಪಂಚಮಸಾಲಿ ಜಗದ್ಗುರು ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು ಉಪನ್ಯಾಸ ನೀಡಿದರು.

Vijaya Karnataka 13 Jul 2019, 1:12 pm
ಬೆಂಗಳೂರು: ಚಿಕಾಗೋದಲ್ಲಿ ಜರುಗಿದ ಬಸವ ಜಯಂತಿ ಹಾಗೂ 42ನೇಯ ವೀರಶೈವ ಸಮಾಜ ಉತ್ತರ ಅಮೆರಿಕಾ ಸಮ್ಮೇಳನದಲ್ಲಿ ‘ಬಸವತತ್ತ್ವ ಇಂದಿನ ಅವಶ್ಯಕತೆ-ನಾಳಿನ ಅನಿವಾರ್ಯತೆ’ ಮತ್ತು ‘ಯೋಗ ಅಂದು-ಇಂದು-ಮುಂದು’ ಕುರಿತು ಹರಿಹರ ಪಂಚಮಸಾಲಿ ಜಗದ್ಗುರು ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು ಉಪನ್ಯಾಸ ನೀಡಿದರು.
Vijaya Karnataka Web vachana

ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು, ಸಿರಿಗೆರೆ ತರಳಬಾಳು ಸದ್ಧರ್ಮಪೀಠದ 1108 ಶ್ರೀ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ, ಮೈಸೂರಿನ ಶ್ರೀಮದ್‌ ಸುತ್ತೂರು ವೀರಸಿಂಹಾಸನ ಸಂಸ್ಥಾನಮಠ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು,ಆದಿಚುಂಚನಗಿರಿ ಸಂಸ್ಥಾನಮಠದ ಶ್ರೀ ರಾಮಕೃಷ್ಣೇ ಗೌಡರು, ವಿಎಸ್‌ಎನ್‌ಎ ಅಧ್ಯಕ್ಷ ಶ್ರೀ ನಂದೀಶ ಧನಂಜಯ ಹಾಗೂರಾಣಿ ಸತೀಶರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ