ಆ್ಯಪ್ನಗರ

ಮೇ.23ರಂದು ಸಾಮೂಹಿಕ ಉಪನಯನ

ಜಾರ್ಕಳ ಮುಂಡ್ಲಿಯಲ್ಲಿ ಸ್ಥಳೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಸಾಮೂಹಿಕ ಉಪನಯನ ಮತ್ತು ವಾರ್ಷಿಕ ಮಹಾಸಭೆ ಮೇ 23ರಂದು ನಡೆಯಲಿದೆ.

Vijaya Karnataka 21 May 2019, 12:53 pm
Vijaya Karnataka Web upanayana

ಕಾರ್ಕಳ: ಜಾರ್ಕಳ ಮುಂಡ್ಲಿಯಲ್ಲಿ ಸ್ಥಳೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಸಾಮೂಹಿಕ ಉಪನಯನ ಮತ್ತು ವಾರ್ಷಿಕ ಮಹಾಸಭೆ ಮೇ 23ರಂದು ನಡೆಯಲಿದೆ.
ಕಾರ್ಕಳ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಟ್ಟೆಮಾರ್‌ ರತ್ನಾಕರ ಆಚಾರ್ಯ, ಗ್ರಾಮ ಮೊಕ್ತೇಸರ ಸತೀಶ ಆಚಾರ್ಯ ಮುಂಡ್ಲಿ, ನಿವೃತ್ತ ಮುಖ್ಯ ಶಿಕ್ಷ ಕ ಎಂ.ಚಂದ್ರಶೇಖರ ಆಚಾರ್ಯ, ಮುಂಡ್ಲಿ ಜೈನ್‌ ಬಸದಿಯ ಪುರೋಹಿತ ವೀರಸೇನಾ ಇಂದ್ರ, ಸ್ಥಾನ ಗರಡಿಯ ಮುಖ್ಯಸ್ಥ ಸಂಪತ್‌ ಕುಮಾರ್‌ ಜೈನ್‌, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾದ ರಘುರಾಮ ಶೆಟ್ಟಿ, ಸುಜಿತ್‌ ಕುಮಾರ್‌ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ ಆಚಾರ್ಯ ಭಾಗವಹಿಸುವರು ಎಂದು ಸಂಘದ ಅಧ್ಯಕ್ಷ ಭಾಸ್ಕರ ಆಚಾರ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ