ಚಿನ್ನಾಭರಣ ಪ್ರಿಯರೇ ಗಮನಿಸಿ, ಈ ಶುಕ್ರವಾರ ಚಿನ್ನ ಖರೀದಿಗೆ ಶುಭ ದಿನವೇ? ಇಲ್ಲಿದೆ ಇಂದಿನ ದರ ವಿವರ
ದೇಶದ ಚಿನ್ನದ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.
Vijaya Karnataka Web 7 May 2021, 12:16 pm
ಹೈಲೈಟ್ಸ್:
- ಚಿನ್ನಬೆಳ್ಳಿಯ ದರದಲ್ಲಿ ಮತ್ತೆ ಮುಂದುವರಿದ ಹಾವು ಏಣಿಯಾಟ
- ಈ ವಾರ ಬೆಲೆ ಇಳಿಕೆಯ ಆಸೆ ಕಂಡಿದ್ದ ಗ್ರಾಹಕರು
- ದೇಶದ ಪ್ರಮುಖ ನಗರಗಳ ಬಂಗಾರದ ದರದಲ್ಲಿ ಏರಿಕೆ
ಬೆಂಗಳೂರು: ಕಳೆದ ಕೆಲ ವಾರಗಳಿಂದ ಹಂತಹಂತವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣಪ್ರಿಯರಿಗೆ ನಿರಂತರವಾಗಿ ನಿರಾಸೆ ಮೂಡಿಸಿತ್ತು. ಈ ವಾರದಲ್ಲಿ ಆಭರಣ ಪ್ರಿಯರು ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಇಂದು ಶುಕ್ರವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ ₹4,530 ದಾಖಲಾಗಿದೆ. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಶುಕ್ರವಾರ) ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ₹44,500 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹48,550 ರೂಪಾಯಿ ದಾಖಲಾಗಿದೆ.
ಬೆಳ್ಳಿ ದರ:
ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹71,900 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹71,900 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹76,500 ರೂ ನಿಗದಿಯಾಗಿದೆ.
ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು: ₹44,500 (22 ಕ್ಯಾರಟ್) ₹48,550 (24 ಕ್ಯಾರಟ್)
ಚೆನ್ನೈ: ₹44,970 (22 ಕ್ಯಾರಟ್) ₹49,060 (24 ಕ್ಯಾರಟ್)
ದಿಲ್ಲಿ: ₹45,610 (22 ಕ್ಯಾರಟ್), ₹49,750 (24 ಕ್ಯಾರಟ್)
ಹೈದರಾಬಾದ್: ₹44,500 (22 ಕ್ಯಾರಟ್) ₹48,550 (24 ಕ್ಯಾರಟ್)
ಕೋಲ್ಕತಾ: ₹46,350 (22 ಕ್ಯಾರಟ್), ₹49,140 (24 ಕ್ಯಾರಟ್)
ಮಂಗಳೂರು: ₹44,500 (22 ಕ್ಯಾರಟ್) ₹48,550 (24 ಕ್ಯಾರಟ್)
ಮುಂಬಯಿ: ₹44,300(22 ಕ್ಯಾರಟ್), ₹45,300 (24 ಕ್ಯಾರಟ್)
ಮೈಸೂರು: ₹44,500 (22 ಕ್ಯಾರಟ್) ₹48,550 (24 ಕ್ಯಾರಟ್)
ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದರೆ, ಬೆಳ್ಳಿ ಬೆಲೆಯಲ್ಲೂ ಹಲವೆಡೆ ಏರಿಕೆಯಾಗಿ ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.