ಆ್ಯಪ್ನಗರ

ಅನಿಲ್‌ ಅಂಬಾನಿ ಕಚೇರಿ ಸ್ಥಳಾಂತರ

ಉದ್ಯಮಿ ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಗ್ರೂಪ್‌ ಆರ್ಥಿಕ ಸಂಕಷ್ಟದಲ್ಲಿದ್ದು, ಮುಂಬಯಿನಲ್ಲಿ ತನ್ನ ಕಾರ್ಪೊರೇಟ್‌ ಕಚೇರಿಯನ್ನು ಸ್ಥಳಾಂತರಿಸಿದೆ.

Vijaya Karnataka Web 13 May 2018, 5:00 am
ಹೊಸದಿಲ್ಲಿ : ಉದ್ಯಮಿ ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಗ್ರೂಪ್‌ ಆರ್ಥಿಕ ಸಂಕಷ್ಟದಲ್ಲಿದ್ದು, ಮುಂಬಯಿನಲ್ಲಿ ತನ್ನ ಕಾರ್ಪೊರೇಟ್‌ ಕಚೇರಿಯನ್ನು ಸ್ಥಳಾಂತರಿಸಿದೆ.
Vijaya Karnataka Web anil ambanis reliance checks out of sobo hq
ಅನಿಲ್‌ ಅಂಬಾನಿ ಕಚೇರಿ ಸ್ಥಳಾಂತರ


ರಿಲಯನ್ಸ್‌ ಅನಿಲ್‌ ಅಂಬಾನಿ ಗ್ರೂಪ್‌ ತನ್ನ ಪ್ರಧಾನ ಕಚೇರಿಯನ್ನು ಮುಂಬಯಿನಲ್ಲಿ ಸಾಂತಾಕ್ರೂಸ್‌ನಿಂದ ಬಲಾರ್ಡ್‌ ಎಸ್ಟೇಟ್‌ಗೆ ಸ್ಥಳಾಂತರಿಸಿದೆ. ಸಮೂಹವು 60,000 ಕೋಟಿ ರೂ.ಗೂ ಹೆಚ್ಚು ಸಾಲದ ಹೊರೆಯನ್ನು ಹೊಂದಿದ್ದು, ತನ್ನ ಆಸ್ತಿಗಳಲ್ಲಿ ಕೆಲವನ್ನು ಮಾರಾಟ ಮಾಡುತ್ತಿದೆ. ಮುಂಬಯಿನಲ್ಲಿ ತನ್ನ ವಿದ್ಯುತ್‌ ವಿತರಣೆ ಉದ್ದಿಮೆಯನ್ನು ಅದಾನಿ ಗ್ರೂಪ್‌ಗೆ 18,800 ಕೋಟಿ ರೂ.ಗೆ ಈ ವರ್ಷ ಮಾರ್ಚ್‌ನಲ್ಲಿ ಮಾರಾಟ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ