ಆ್ಯಪ್ನಗರ

ಭೋಪಾಲದಲ್ಲಿ ಡೇಟಾ ಸೆಂಟರ್‌

ಭಾರತದ ಅತಿ ದೊಡ್ಡ ನ್ಯಾಶನಲ್‌ ಡೇಟಾ ಸೆಂಟರ್‌ ಅನ್ನು ಭೋಪಾಲದಲ್ಲಿ ಸ್ಥಾಪಿಸಲು ಸರಕಾರ ಯೋಜಿಸಿದೆ. ಬಿಪಿಒ ಅಭಿವೃದ್ಧಿ ಯೋಜನೆಯನ್ನು 1 ಲಕ್ಷ ಸೀಟುಗಳಿಗೆ ವೃದ್ಧಿಸಲು ನಿರ್ಧರಿಸಿರುವ ಸರಕಾರ, ದೇಶದ ಬೃಹತ್‌ ಡೇಟಾ ಸೆಂಟರ್‌ ಅನ್ನು ಭೋಪಾಲದಲ್ಲಿ ತೆರೆಯಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ ಪ್ರಸಾದ್‌ ತಿಳಿಸಿದ್ದಾರೆ.

TNN & Agencies 19 Jun 2018, 5:00 am
ಹೊಸದಿಲ್ಲಿ : ಭಾರತದ ಅತಿ ದೊಡ್ಡ ನ್ಯಾಶನಲ್‌ ಡೇಟಾ ಸೆಂಟರ್‌ ಅನ್ನು ಭೋಪಾಲದಲ್ಲಿ ಸ್ಥಾಪಿಸಲು ಸರಕಾರ ಯೋಜಿಸಿದೆ. ಬಿಪಿಒ ಅಭಿವೃದ್ಧಿ ಯೋಜನೆಯನ್ನು 1 ಲಕ್ಷ ಸೀಟುಗಳಿಗೆ ವೃದ್ಧಿಸಲು ನಿರ್ಧರಿಸಿರುವ ಸರಕಾರ, ದೇಶದ ಬೃಹತ್‌ ಡೇಟಾ ಸೆಂಟರ್‌ ಅನ್ನು ಭೋಪಾಲದಲ್ಲಿ ತೆರೆಯಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ ಪ್ರಸಾದ್‌ ತಿಳಿಸಿದ್ದಾರೆ.
Vijaya Karnataka Web government plans largest national data centre in bhopal
ಭೋಪಾಲದಲ್ಲಿ ಡೇಟಾ ಸೆಂಟರ್‌


ಒಟ್ಟು 59 ಕೋಟಿಗೂ ಹೆಚ್ಚು ಭಾರತೀಯರು 88 ಕೋಟಿ ಬ್ಯಾಂಕ್‌ ಖಾತೆಗಳನ್ನು ಆಧಾರ್‌ಗೆ ಸಂಪರ್ಕ ಕಲ್ಪಿಸಿದ್ದಾರೆ. ಬಿಪಿಒ ಯೋಜನೆಯು ಈಗ 48,000 ಸೀಟುಗಳಿಗೆ ಸೀಮಿತವಾಗಿದ್ದು, 1 ಲಕ್ಷ ಸೀಟುಗಳಿಗೆ ವಿಸ್ತರಿಸಲಾಗುವುದು ಎಂದರು. ಭೋಪಾಲದಲ್ಲಿ ನೂತನ ಡೇಟಾ ಸೆಂಟರ್‌ 5 ಲಕ್ಷ ಸರ್ವರ್‌ ಗಳ ಸಾಮರ್ಥ್ಯ‌ದೊಂದಿಗೆ ಬರಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ