ಆ್ಯಪ್ನಗರ

ಅಭಿವೃದ್ಧಿ ಹೊಂದಿದ ದೇಶವಾಗಲು ದಶಕ ಸಾಕು: ಎಸ್‌ಬಿಐ

ಭಾರತವು ಅಭಿವೃದ್ಧಿ ಹೊಂದಿರುವ ದೇಶವಾಗಿ ಬದಲಾಗಲು ಇನ್ನೊಂದೇ ದಶಕ ಸಾಕು ಎಂದು ಎಸ್‌ಬಿಐ ವರದಿ ಹೇಳಿದೆ.

TNN & Agencies 13 Jun 2018, 9:13 pm
ಮುಂಬಯಿ : ಭಾರತವು ಅಭಿವೃದ್ಧಿ ಹೊಂದಿರುವ ದೇಶವಾಗಿ ಬದಲಾಗಲು ಇನ್ನೊಂದೇ ದಶಕ ಸಾಕು ಎಂದು ಎಸ್‌ಬಿಐ ವರದಿ ಹೇಳಿದೆ.
Vijaya Karnataka Web india has just a decade to become a developed nation sbi study
ಅಭಿವೃದ್ಧಿ ಹೊಂದಿದ ದೇಶವಾಗಲು ದಶಕ ಸಾಕು: ಎಸ್‌ಬಿಐ


ಭಾರತವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಜನಸಂಪನ್ಮೂಲಕ್ಕೆ ಅನಾನುಕೂಲತೆ ಒದಗುತ್ತದೆ ಎಂದು ತಿಳಿಸಿದೆ. ಭಾರತ ಒಂದಾಗಿ ಕಾರ್ಯನಿರ್ವಹಿಸದಿದ್ದರೆ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲು ಕಷ್ಟ ಎಂದೂ ಸಂಶೋಧನಾ ವರದಿ ಎಚ್ಚರಿಸಿದೆ.

ಭಾರತಕ್ಕೆ ಈಗ ಸೀಮಿತ ಅವಧಿಯ ಒಂದು ಅವಕಾಶ ಇದೆ. ಇದನ್ನು ಸದುಪಯೋಗಪಡಿಸಿಕೊಳ್ಳದಿದ್ದರೆ, ಮತ್ತೆ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿಯೇ ದೀರ್ಘಕಾಲ ಉಳಿಯಬೇಕಾಗಿ ಬರಬಹುದು ಎಂದು ಎಸ್‌ಬಿಐ ಹೇಳಿದೆ. ದೇಶದ ಯುವಜನತೆ ಉತ್ತಮ ನಾಗರಿಕರಾಗಿ ಹೊರ ಹೊಮ್ಮಬೇಕಿದ್ದರೆ ಶಿಕ್ಷಣದ ಮೇಲೆ ಹೂಡಿಕೆ ಅಗತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ