ಆ್ಯಪ್ನಗರ

ಎಲ್‌ಆ್ಯಂಡ್‌ಟಿಗೆ 2,230 ಕೋಟಿ ರೂ. ಲಾಭ

ಒಟ್ಟಾರೆ 32,081 ಕೋಟಿ ರೂ. ಆದಾಯವನ್ನು ಎಲ್‌ ಆ್ಯಂಡ್‌ಟಿ ಗಳಿಸಿತ್ತು. ಕಲೆದ ವರ್ಷಕ್ಕೆ ಹೋಲಿಸಿದರೆ ಶೆ.21ರಷ್ಟು ಹೆಚ್ಚಳ ದಾಖಲಿಸಿದೆ. ಸೇವಾ ವಲಯದ ಬಿಸಿನೆಸ್‌ ಗಣನೀಯಾಗಿ ವೃದ್ಧಿಸಿರುವುದು ಕಂಪನಿಗೆ ಅನುಕೂಲಕರವಾಗಿ ಪರಿಣಮಿಸಿದೆ.

Vijaya Karnataka 1 Nov 2018, 10:54 am
ಹೊಸದಿಲ್ಲಿ : ಲಾರ್ಸನ್‌ ಆ್ಯಂಡ್‌ ಟೂಬ್ರೊ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 2,230 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಶೇ.22.53ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,819 ಕೋಟಿ ರೂ. ಲಾಣ ಗಳಿಸಿತ್ತು.
Vijaya Karnataka Web larsen & toubro


ಒಟ್ಟಾರೆ 32,081 ಕೋಟಿ ರೂ. ಆದಾಯವನ್ನು ಎಲ್‌ ಆ್ಯಂಡ್‌ಟಿ ಗಳಿಸಿತ್ತು. ಕಲೆದ ವರ್ಷಕ್ಕೆ ಹೋಲಿಸಿದರೆ ಶೆ.21ರಷ್ಟು ಹೆಚ್ಚಳ ದಾಖಲಿಸಿದೆ. ಸೇವಾ ವಲಯದ ಬಿಸಿನೆಸ್‌ ಗಣನೀಯಾಗಿ ವೃದ್ಧಿಸಿರುವುದು ಕಂಪನಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಸೆಪ್ಟೆಂಬರ್‌ 30ರ ವೇಳೆಗೆ ಕಂಪನಿ 41,921 ಕೋಟಿ ರೂ. ಮೌಲ್ಯದ ಗುತ್ತಿಗೆಗಳನ್ನು ಪಡೆದುಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ