ಆ್ಯಪ್ನಗರ

ಸಬ್ಸಿಡಿ ರಹಿತ ಎಲ್ಪಿಜಿ ಬೆಲೆ ಇಳಿಕೆ

ಪೆಟ್ರೋಲ್ ಬೆಲೆಯಲ್ಲಿ 3 ರೂ. ಇಳಿಕೆ ಬೆನ್ನಲ್ಲೇ ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಮಂಗಳವಾರ 61.50 ರೂಪಾಯಿ ಕಡಿತಗೊಳಿಸಿವೆ.

ಏಜೆನ್ಸೀಸ್ 2 Mar 2016, 4:00 am
ಹೊಸದಿಲ್ಲಿ: ಪೆಟ್ರೋಲ್ ಬೆಲೆಯಲ್ಲಿ 3 ರೂ. ಇಳಿಕೆ ಬೆನ್ನಲ್ಲೇ ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಮಂಗಳವಾರ 61.50 ರೂಪಾಯಿ ಕಡಿತಗೊಳಿಸಿವೆ. ಇದರೊಂದಿಗೆ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರಿನ ಬೆಲೆ 575 ರೂನಿಂದ 513.50 ರೂ (ದೆಹಲಿಯ ಬೆಲೆ)ಗೆ ತಲುಪಿದೆ.
Vijaya Karnataka Web non subsidised lpg cylinder rate decrease to rs 61 50
ಸಬ್ಸಿಡಿ ರಹಿತ ಎಲ್ಪಿಜಿ ಬೆಲೆ ಇಳಿಕೆ


ಸಬ್ಸಿಡಿಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಕೇವಲ 9 ಪೈಸೆ ಕಡಿತ ಮಾಡಲಾಗಿದೆ. ತೈಲ ಮಾರುಕಟ್ಟೆ ಕಂಪನಿ ಸಮೂಹ(ಒಎಂಸಿ) ಪ್ರತಿ ತಿಂಗಳ ಮೊದಲ ದಿನದಂದು ಮಾರುಕಟ್ಟೆ ಆಧರಿಸಿ ಎಲ್‌ಪಿಜಿ ಬೆಲೆ ಪರಿಷ್ಕರಿಸುತ್ತವೆ. ಫೆಬ್ರವರಿ 1ರಂದು ಸಬ್ಸಿಡಿರಹಿತ ಅಡುಗೆ ಅನಿಲದ ಬೆಲೆ 118 ರೂ ಇಳಿಕೆಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ