ಆ್ಯಪ್ನಗರ

ಪಿಎಫ್‌ ಬಡ್ಡಿ ದರ ಶೇ.8.55ಕ್ಕೆ ನಿಗದಿ

ಉದ್ಯೋಗಿಗಳ ಭವಿಷ್ಯನಿಧಿ ಮಂಡಳಿ ಇಪಿಎಫ್‌ಒ 2017-18ರ ಸಾಲಿಗೆ ಶೇ.8.55ರಷ್ಟು ಪಿಎಫ್‌ ಬಡ್ಡಿ ದರವನ್ನು ನೀಡಲಿದೆ. ಈ ಸಂಬಂಧ ಸರಕಾರ ಅಧಿಸೂಚನೆ ಹೊರಡಿಸಿದ್ದು, ಕಳೆದ 5 ವರ್ಷಗಳ ಅವಧಿಯಲ್ಲಿ ಇದು ಕನಿಷ್ಠ ಬಡ್ಡಿ ದರವಾಗಿದೆ.

Vijaya Karnataka 26 May 2018, 9:13 am
ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯನಿಧಿ ಮಂಡಳಿ ಇಪಿಎಫ್‌ಒ 2017-18ರ ಸಾಲಿಗೆ ಶೇ.8.55ರಷ್ಟು ಪಿಎಫ್‌ ಬಡ್ಡಿ ದರವನ್ನು ನೀಡಲಿದೆ. ಈ ಸಂಬಂಧ ಸರಕಾರ ಅಧಿಸೂಚನೆ ಹೊರಡಿಸಿದ್ದು, ಕಳೆದ 5 ವರ್ಷಗಳ ಅವಧಿಯಲ್ಲಿ ಇದು ಕನಿಷ್ಠ ಬಡ್ಡಿ ದರವಾಗಿದೆ.
Vijaya Karnataka Web PF


ಹಣಕಾಸು ಇಲಾಖೆಯು ಈ ಹಿಂದೆಯೇ ಶೇ.8.55ರ ಬಡ್ಡಿ ದರ ನಿರ್ಣಯಿಸಿತ್ತು. ಆದರೆ ಕರ್ನಾಟಕದ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಇದ್ದುದರಿಂದ ತಡೆ ಹಿಡಿಯಲಾಗಿತ್ತು. 2018ರ ಫೆ.21ರಂದು ಇಪಿಎಫ್‌ಇ ಟ್ರಸ್ಟಿಗಳ ಸಭೆಯಲ್ಲಿ ನಿರ್ದರಿಸಲಾಗಿತ್ತು. 5 ಕೋಟಿ ಸದಸ್ಯರಿಗೆ ಇದು ಅನ್ವಯವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ