ಆ್ಯಪ್ನಗರ

ರೈಲ್ವೆ ಇಲಾಖೆಯ ಸೊಂಬೇರಿ ಸಿಬ್ಬಂದಿಗೆ ಗೇಟ್‌ಪಾಸ್‌

ಸೊಂಬೇರಿ ಸಿಬ್ಬಂದಿಯನ್ನು ಮನೆಗೆ ಕಳಿಸಲು ಮುಂದಾಗಿರುವ ಭಾರತೀಯ ರೇಲ್ವೆ ಇಲಾಖೆ, 55 ವರ್ಷ ದಾಟಿದ ಅಥವಾ ಮುಂದಿನ ವರ್ಷ ಮೊದಲಾರ್ಧದ ವೇಳೆಗೆ 30 ವರ್ಷ ಸೇವಾವಧಿ ಪೂರೈಸುವ ...

THE ECONOMIC TIMES 30 Jul 2019, 5:00 am
ಹೊಸದಿಲ್ಲಿ: ಸೊಂಬೇರಿ ಸಿಬ್ಬಂದಿಯನ್ನು ಮನೆಗೆ ಕಳಿಸಲು ಮುಂದಾಗಿರುವ ಭಾರತೀಯ ರೇಲ್ವೆ ಇಲಾಖೆ, 55 ವರ್ಷ ದಾಟಿದ ಅಥವಾ ಮುಂದಿನ ವರ್ಷ ಮೊದಲಾರ್ಧದ ವೇಳೆಗೆ 30 ವರ್ಷ ಸೇವಾವಧಿ ಪೂರೈಸುವ ಸಿಬ್ಬಂದಿಯ ಪಟ್ಟಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.
Vijaya Karnataka Web railways asks zonal offices to list employees above 55 years of age
ರೈಲ್ವೆ ಇಲಾಖೆಯ ಸೊಂಬೇರಿ ಸಿಬ್ಬಂದಿಗೆ ಗೇಟ್‌ಪಾಸ್‌


ಈ ಎರಡೂ ವಿಭಾಗಗಳಲ್ಲಿರುವ ಸೊಂಬೇರಿ ಅಥವಾ ಅಸಮರ್ಥರನ್ನು ಗುರುತಿಸಿ, ಅವರನ್ನು ಗೌರವಯುತವಾಗಿ ಮನೆಗೆ ಕಳಿಸಲು ಚಿಂತನೆ ನಡೆದಿದೆ. ಇವತ್ತಿನ ಅಗತ್ಯಕ್ಕೆ ತಕ್ಕಂತೆ ಸ್ಪರ್ಧಾತ್ಮಕವಾಗಿ ಕೆಲಸ ಮಾಡುವ ಸಾಮರ್ಥ್ಯ‌ ಇಲ್ಲದವರಿಗೆ ಅವಧಿ ಪೂರ್ವ ನಿವೃತ್ತಿ ನೀಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್‌ 9ರ ಒಳಗೆ ಎಲ್ಲಾ ಸಿಬ್ಬಂದಿಯ ಸೇವಾ ವಿವರ ಸಲ್ಲಿಸಲು ಸೂಚಿಸಿ ಕಳೆದ ಜುಲೈ 27ರಂದು ವಲಯ ಕಚೇರಿಯ ಮುಖ್ಯಸ್ಥರಿಗೆ ಸುತ್ತೋಲೆ ಕಳಿಸಿಕೊಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ