ಆ್ಯಪ್ನಗರ

ಚಿಲ್ಲರೆ ಹಣದುಬ್ಬರ ಶೇ.2.18ಕ್ಕೆ ಇಳಿಕೆ

ಇಳಿದಿರುವುದು ಇದಕ್ಕೆ ಕಾರಣ...

Vijaya Karnataka Web 15 Jun 2017, 10:36 pm

ಹೊಸದಿಲ್ಲಿ: ಕಳೆದ ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ದಾಖಲೆಯ ಶೇ.2.18ಕ್ಕೆ ಇಳಿಕೆಯಾಗಿದೆ. ತರಕಾರಿಗಳು ಮತ್ತು ಬೇಳೆ ಕಾಳುಗಳ ದರ ಇಳಿದಿರುವುದು ಇದಕ್ಕೆ ಕಾರಣ.

ಜವಳಿ, ವಸತಿ, ಇಂಧನ ಹಣದುಬ್ಬರ ಕೂಡ ಮೇ ತಿಂಗಳಿನಲ್ಲಿ ಶೇ.2.18ರ ಕೆಳ ಮಟ್ಟದಲ್ಲಿತ್ತು. ಗ್ರಾಹಕ ದರ ಅಧಾರಿತ (ಸಿಪಿಐ) ಹಣದುಬ್ಬರ 2017ರ ಏಪ್ರಿಲ್‌ನಲ್ಲಿ ಶೇ.2.99ರಷ್ಟು ಇತ್ತು. 2016ರ ಮೇನಲ್ಲಿ ಶೇ.5.76ರಷ್ಟಿತ್ತು. ಒಟ್ಟಾರೆ ಹಣದುಬ್ಬರ ಮೈನಸ್‌ ಶೇ.1.05ರಷ್ಟಿತ್ತು. ತರಕಾರಿಗಳ ದರದಲ್ಲಿ ಶೇ.13.44ರಷ್ಟು ಇಳಿಕೆಯಾಗಿದೆ. ಬೇಳೆ ಕಾಳುಗಳ ಬೆಲೆ ಶೇ.19.45ರಷ್ಟು ಇಳಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ