ಆ್ಯಪ್ನಗರ

ಸ್ನ್ಯಾಪ್‌ ಡೀಲ್‌-ಫ್ಲಿಪ್‌ಕಾರ್ಟ್‌ ಡೀಲ್‌ ವಿಫಲ

ಪಿಟಿಐ ಹೊಸದಿಲ್ಲಿ ಆನ್‌ಲೈನ್‌ ದಿಗ್ಗಜ, ಗುರ್‌ಗಾಂವ್‌ ಮೂಲದ ಸ್ನ್ಯಾಪ್‌ ಡೀಲ್‌ ಅನ್ನು ಖರೀದಿಸುವ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್‌ನ ಪ್ರಯತ್ನ ವಿಫಲವಾಗಿದ್ದು, ಸುಮಾರು 6,000 ...

PTI 31 Jul 2017, 10:01 pm

ಹೊಸದಿಲ್ಲಿ: ಆನ್‌ಲೈನ್‌ ದಿಗ್ಗಜ, ಗುರ್‌ಗಾಂವ್‌ ಮೂಲದ ಸ್ನ್ಯಾಪ್‌ ಡೀಲ್‌ ಅನ್ನು ಖರೀದಿಸುವ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್‌ನ ಪ್ರಯತ್ನ ವಿಫಲವಾಗಿದ್ದು, ಸುಮಾರು 6,000 ಕೋಟಿ ರೂ.ಗಳ ಡೀಲ್‌ ಮುರಿದುಬಿದ್ದಿದೆ.

ಮೌಲ್ಯ ನಿರ್ಣಯಕ್ಕೆ ಸಂಬಂಧಿಸಿ ಭಿನ್ನಾಭಿಪ್ರಾಯ ಬಂದ ಕಾರಣ, ಸ್ನ್ಯಾಪ್‌ ಡೀಲ್‌ ಮಾತುಕತೆಯನ್ನು ಅಂತ್ಯಗೊಳಿಸಿದೆ. ಒಂದು ವೇಳೆ ಮಾತುಕತೆ ಅಂತಿಮವಾಗಿದ್ದರೆ, ಭಾರತೀಯ ಇ-ಕಾಮರ್ಸ್‌ ವಲಯದಲ್ಲಿಯೇ ಅತಿ ದೊಡ್ಡ ಡೀಲ್‌ ಆಗಿರುತ್ತಿತ್ತು.

ಸ್ನ್ಯಾಪ್‌ ಡೀಲ್‌ ತನ್ನದೇ ಆದ ವಿಧಾನದಲ್ಲಿ ತನ್ನ ಆರ್ಥಿಕ ಬಲ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಸ್ನ್ಯಾಪ್‌ ಡೀಲ್‌ನಲ್ಲಿ ಶೇ.35ರಷ್ಟು ಷೇರು ಹೊಂದಿರುವ ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌, ಕಂಪನಿಗೆ ತನ್ನ ಬೆಂಬಲ ಮುಂದುವರಿಸುವುದಾಗಿ ತಿಳಿಸಿದೆ. ಅಮೆಜಾನ್‌ ಮತ್ತು ಫ್ಲಿಪ್‌ ಕಾರ್ಟ್‌ ನಡುವೆ ಸ್ಪರ್ಧೆ ಏರ್ಪಟ್ಟಿರುವ ವೇಳೆಯಲ್ಲಿದ ಈ ಬೆಳವಣಿಗೆ ಕುತೂಹಲ ಕೆರಳಿಸಿದೆ.

Vijaya Karnataka Web snapdeal calls off flipkart merger to pursue independent path
ಸ್ನ್ಯಾಪ್‌ ಡೀಲ್‌-ಫ್ಲಿಪ್‌ಕಾರ್ಟ್‌ ಡೀಲ್‌ ವಿಫಲ


Snapdeal calls off Flipkart merger, to pursue ‘independent path’

Beleaguered online marketplace Snapdeal has called off talks for its merger with rival Flipkart+ , India's biggest e-commerce player. The Gurgaon-based Snapdeal said, it wants to pursue an "independent path.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ