ಆ್ಯಪ್ನಗರ

ಸರವಣ ಗ್ರೂಪ್‌ನ ಕಚೇರಿಗಳಿಗೆ ಐಟಿ ರೇಡ್‌

ತೆರಿಗೆ ವಂಚನೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ ಮಂಗಳವಾರ ತಮಿಳುನಾಡಿನ 74 ಕಡೆಗಳಲ್ಲಿ ದಾಳಿ ನಡೆಸಿದೆ. ಎರಡು ರಿಯಲ್‌ ಎಸ್ಟೇಟ್‌ ಗ್ರೂಪ್‌ ಮತ್ತು ಸರವಣ ದಿನಸಿ ಸ್ಟೋರ್‌ ಚೈನ್‌ನ ಕಚೇರಿಗಳಿಗೆ ಈ ದಾಳಿ ನಡೆದಿದೆ.

Vijaya Karnataka Web 30 Jan 2019, 11:32 pm
ಹೊಸದಿಲ್ಲಿ: ತೆರಿಗೆ ವಂಚನೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ ಮಂಗಳವಾರ ತಮಿಳುನಾಡಿನ 74 ಕಡೆಗಳಲ್ಲಿ ದಾಳಿ ನಡೆಸಿದೆ. ಎರಡು ರಿಯಲ್‌ ಎಸ್ಟೇಟ್‌ ಗ್ರೂಪ್‌ ಮತ್ತು ಸರವಣ ದಿನಸಿ ಸ್ಟೋರ್‌ ಚೈನ್‌ನ ಕಚೇರಿಗಳಿಗೆ ಈ ದಾಳಿ ನಡೆದಿದೆ.
Vijaya Karnataka Web tax evasion probe i t dept raids premises of saravana stores two realty groups
ಸರವಣ ಗ್ರೂಪ್‌ನ ಕಚೇರಿಗಳಿಗೆ ಐಟಿ ರೇಡ್‌


ಪ್ರಮುಖವಾಗಿ ಚೆನ್ನೈ ಮತ್ತು ಕೊಯಮತ್ತೂರಿನಲ್ಲಿ ತಪಾಸಣೆ ನಡೆದಿದ್ದು, ಸರವಣ ಗ್ರೂಪ್‌ನ ಮಾಲೀಕ ಯೋಗಿರತ್ನಂ ಪೊಂಡುರೈ ಅವರ ಮನೆಗೂ ದಾಳಿ ನಡೆಸಲಾಗಿದೆ. 70 ಐಟಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಕಳೆದ ತಿಂಗಳು ಸರವಣ ಭವನ ಹೋಟೆಲ್‌ಗಳ ಮೇಲೆ ದಾಳಿ ನಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ