ಆ್ಯಪ್ನಗರ

ಟಾಟಾ ಸಮೂಹಕ್ಕೆ ಅಮೆರಿಕದಲ್ಲಿ ದಂಡ

ಟಾಟಾ ಸಮೂಹಕ್ಕೆ ಸೇರಿದ ಟಿಸಿಎಸ್‌ ಮತ್ತು ಟಾಟಾ ಅಮೆರಿಕ ಇಂಟರ್‌ನ್ಯಾಷನಲ್‌ ಕಾಪ್‌ರ್‍ಗೆ ಅಮೆರಿಕದ ನ್ಯಾಯಾಲಯವೊಂದು 94 ಕೋಟಿ ಡಾಲರ್‌ (6,200 ಕೋಟಿ ರೂ.) ಮೊತ್ತದ ದಂಡ ವಿಧಿಸಿದೆ.

ಏಜೆನ್ಸೀಸ್ 17 Apr 2016, 4:00 am

ವಾಷಿಂಗ್ಟನ್‌: ಟಾಟಾ ಸಮೂಹಕ್ಕೆ ಸೇರಿದ ಟಿಸಿಎಸ್‌ ಮತ್ತು ಟಾಟಾ ಅಮೆರಿಕ ಇಂಟರ್‌ನ್ಯಾಷನಲ್‌ ಕಾಪ್‌ರ್‍ಗೆ ಅಮೆರಿಕದ ನ್ಯಾಯಾಲಯವೊಂದು 94 ಕೋಟಿ ಡಾಲರ್‌ (6,200 ಕೋಟಿ ರೂ.) ಮೊತ್ತದ ದಂಡ ವಿಧಿಸಿದೆ.

Vijaya Karnataka Web us jury slaps 940 million fine on tata group in trade secret
ಟಾಟಾ ಸಮೂಹಕ್ಕೆ ಅಮೆರಿಕದಲ್ಲಿ ದಂಡ


ಅಮೆರಿಕದ ಎಪಿಕ್‌ ಸಿಸ್ಟಮ್ಸ್‌ ಎಂಬ ಕಂಪನಿಯ ಸಾಫ್ಟ್‌ವೇರ್‌ಗಳನ್ನು ಭೇದಿಸಿದ ಆರೋಪವನ್ನು ಟಿಸಿಎಸ್‌ ಮತ್ತು ಟಾಟಾ ಅಮೆರಿಕ ಇಂಟರ್‌ನ್ಯಾಷನಲ್‌ ಕಾಪ್‌ರ್‍ ಎದುರಿಸುತ್ತಿವೆ. ಹೀಗಿದ್ದರೂ, ನ್ಯಾಯಾಲಯದ ಆದೇಶವನ್ನು ಉನ್ನತ ಮಟ್ಟದ ಕೋರ್ಟ್‌ಗಳಲ್ಲಿ ಪ್ರಶ್ನಿಸುವುದಾಗಿ ಟಾಟಾ ಸಮೂಹ ಹೇಳಿಕೊಂಡಿದೆ. ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ ಎಂದು ಟಿಸಿಎಸ್‌ ಸಮರ್ಥಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ