ಆ್ಯಪ್ನಗರ

ವಿಜಯ ಬ್ಯಾಂಕ್‌ಗೆ 144 ಕೋಟಿ ರೂ. ಲಾಭ

ಸಾರ್ವಜನಿಕ ವಲಯದ ವಿಜಯ ಬ್ಯಾಂಕ್‌ ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕ ಅವಧಿಯಲ್ಲಿ 144 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.

Vijaya Karnataka Web 24 Jul 2018, 5:00 am
ಬೆಂಗಳೂರು : ಸಾರ್ವಜನಿಕ ವಲಯದ ವಿಜಯ ಬ್ಯಾಂಕ್‌ ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕ ಅವಧಿಯಲ್ಲಿ 144 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
Vijaya Karnataka Web vijaya bank reports 41 dip in profit stock up 4
ವಿಜಯ ಬ್ಯಾಂಕ್‌ಗೆ 144 ಕೋಟಿ ರೂ. ಲಾಭ


2017-18ರ ಇದೇ ಅವಧಿಯಲ್ಲಿ ಬ್ಯಾಂಕ್‌ 254 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಬ್ಯಾಂಕಲ್‌ ಜೂನ್‌ ತ್ರೈಮಾಸಿಕದಲ್ಲಿ 3,935 ಕೋಟಿ ರೂ. ಆದಾಯ ಗಳಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 3,510 ಕೋಟಿ ರೂ. ಆದಾಯ ಗಳಿಸಿತ್ತು. ಬ್ಯಾಂಕ್‌ನ ಅನುತ್ಪಾದಕ ಆಸ್ತಿ (ಎನ್‌ ಪಿಎ) ಶೇ.4.10ಕ್ಕೆ ಇಳಿಕೆಯಾಗಿದೆ. ಒಟ್ಟಾರೆ 7,579 ಕೋಟಿ ರೂ. ಎನ್‌ಪಿಎಯನ್ನು ಬ್ಯಾಂಕ್‌ ಒಳಗೊಂಡಿದೆ. ಒಟ್ಟು 157326 ಕೋಟಿ ರೂ. ಠೇವಣಿಗಳನ್ನು ಹೊಂದಿದೆ.

ವಿಜಯ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌.ಎ ಶಂಕರ ನಾರಾಯಣನ್‌ ಫಲಿತಾಂಶವನ್ನು ಪ್ರಕಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ