ಆ್ಯಪ್ನಗರ

4,499 ರೂ.ಗೆ ರೆಡ್‌ಮಿ ಗೊ ಸ್ಮಾರ್ಟ್‌ಫೋನ್‌!

ಕ್ಸಿಯೋಮಿ ಮೊದಲ ಬಾರಿಗೆ ಗೂಗಲ್‌ನ ಆಂಡ್ರಾಯ್ಡ್‌ ಗೊ ತಂತ್ರಜ್ಞಾನ ಆಧಾರಿತ ರೆಡ್‌ ಮಿ ಗೋ ಸ್ಮಾರ್ಟ್‌ಫೋನ್‌ ಅನ್ನು 4,499 ರೂ.ಗೆ ಭಾರತದಲ್ಲಿ ಬಿಡುಗಡೆಗೊಳಿಸುತ್ತಿದೆ. ಮಾರ್ಚ್‌ 22ರಿಂದ ಫ್ಲಿಪ್‌ಕಾರ್ಟ್‌, ಎಂಐ ಹೋಮ್‌, ಎಂಐಡಾಟ್‌ಕಾಮ್‌ನಲ್ಲಿ ಗ್ರಾಹಕರಿಗೆ ದೊರೆಯಲಿದೆ.

Vijaya Karnataka Web 20 Mar 2019, 5:00 am
ಹೊಸದಿಲ್ಲಿ : ಕ್ಸಿಯೋಮಿ ಮೊದಲ ಬಾರಿಗೆ ಗೂಗಲ್‌ನ ಆಂಡ್ರಾಯ್ಡ್‌ ಗೊ ತಂತ್ರಜ್ಞಾನ ಆಧಾರಿತ ರೆಡ್‌ ಮಿ ಗೋ ಸ್ಮಾರ್ಟ್‌ಫೋನ್‌ ಅನ್ನು 4,499 ರೂ.ಗೆ ಭಾರತದಲ್ಲಿ ಬಿಡುಗಡೆಗೊಳಿಸುತ್ತಿದೆ. ಮಾರ್ಚ್‌ 22ರಿಂದ ಫ್ಲಿಪ್‌ಕಾರ್ಟ್‌, ಎಂಐ ಹೋಮ್‌, ಎಂಐಡಾಟ್‌ಕಾಮ್‌ನಲ್ಲಿ ಗ್ರಾಹಕರಿಗೆ ದೊರೆಯಲಿದೆ.
Vijaya Karnataka Web xiaomi unveils redmi go at rs 4499 first android go edition phone in india
4,499 ರೂ.ಗೆ ರೆಡ್‌ಮಿ ಗೊ ಸ್ಮಾರ್ಟ್‌ಫೋನ್‌!


ಈ ರೆಡ್‌ಮಿ ಗೊ ಸ್ಮಾರ್ಟ್‌ಫೋನ್‌, 5 ಇಂಚು ಗಶಾತ್ರದ ಡಿಸ್‌ಪ್ಲೇ ಸ್ಕ್ರೀನ್‌, 1 ಜಿಬಿ ರಾರ‍ಯಮ್‌, 8 ಜಿಬಿ ಸ್ಟೋರೇಜ್‌, 8 ಎಂಪಿ ರೇರ್‌ ಕ್ಯಾಮೆರಾ, 5 ಎಂಪಿ ಫ್ರಂಟ್‌ ಕ್ಯಾಮೆರಾ, 3,000 ಎಂಎಎಚ್‌ ಬ್ಯಾಟರಿಯನ್ನು ಒಳಗೊಂಡಿದೆ. ನೀಲಿ ಮತ್ತು ಕಪ್ಪು ವರ್ಣಗಳಲ್ಲಿ ಲಭ್ಯ. 4ಜಿ ನೆಟ್‌ವರ್ಕ್‌ ಕನೆಕ್ಟಿವಿಟಿಯಲ್ಲೂ ಬಳಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ