ಆ್ಯಪ್ನಗರ

ಗುಡ್‌ನ್ಯೂಸ್‌: ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಇಳಿಕೆ; ದೇಶದ ಮಹಾನಗರಗಳ ಪೈಕಿ ಎಲ್ಲಿ ಎಷ್ಟಿದೆ?

​​ಬೆಂಗಳೂರಿನಲ್ಲಿ ಪೆಟ್ರೋಲ್‌ಗೆ 16 ಪೈಸೆ ಇಳಿಕೆ ಕಂಡರೆ ಡೀಸೆಲ್‌ ದರ 20 ಪೈಸೆ ಇಳಿಕೆ ಕಂಡಿದೆ. ಇನ್ನು ಮುಂಬೈ ಹಾಗೂ ಚೆನ್ನೈನಲ್ಲಿ ಪೆಟ್ರೋಲ್‌ ದರ 85ರ ಗಡಿ ದಾಟಿದೆ. ಹಾಗಾದರೆ ಸೆಪ್ಟೆಂಬರ್ 18ರ ಶುಕ್ರವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.

Agencies 18 Sep 2020, 8:03 am
ಬೆಂಗಳೂರು: ಕಳೆದ ಒಂದು ವಾರಗಳಿಂದ ಹಾವು-ಏಣಿ ಆಟ ಮುಂದುವರಿಸಿದ್ದ ಪೆಟ್ರೋಲ್‌, ಡೀಸೆಲ್‌ ದರ ಶುಕ್ರವಾರ ಮತ್ತೆ ಕುಸಿತ ಕಂಡಿದೆ. ಈ ಮೂಲಕ ಶುಭ ಶುಕ್ರವಾರ ಗ್ರಾಹಕರಿಗೆ ಸಿಕ್ಕಿದಂತೆ ಆಗಿದೆ. ಇನ್ನು ಅಂತರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡು ಬಂದ ಹಿನ್ನೆಲೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಾಗಿದೆ.
Vijaya Karnataka Web petrol


ಬೆಂಗಳೂರಿನಲ್ಲಿ ಪೆಟ್ರೋಲ್‌ಗೆ 16 ಪೈಸೆ ಇಳಿಕೆ ಕಂಡರೆ ಡೀಸೆಲ್‌ ದರ 20 ಪೈಸೆ ಇಳಿಕೆ ಕಂಡಿದೆ. ಇನ್ನು ಮುಂಬೈ ಹಾಗೂ ಚೆನ್ನೈನಲ್ಲಿ ಪೆಟ್ರೋಲ್‌ ದರ 85ರ ಗಡಿ ದಾಟಿದೆ. ಹಾಗಾದರೆ ಸೆಪ್ಟೆಂಬರ್ 18ರ ಶುಕ್ರವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.


ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.


ಸಿಲಿಕಾನ್ ಸಿಟಿ ಬೆಂಗಳೂರು
ಪೆಟ್ರೋಲ್: 84.04 ರೂ. ( ₹0.16 ಪೈಸೆ ಇಳಿಕೆ)
ಡೀಸೆಲ್: 76.62 ರೂ. (₹0.20 ಪೈಸೆ ಇಳಿಕೆ )

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್: 81.40 ರೂ. ( ₹0.15 ಪೈಸೆ ಏರಿಕೆ)
ಡೀಸೆಲ್: 72.37 ರೂ. (₹0.19 ಪೈಸೆ ಇಳಿಕೆ )

ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್: 88.07 ರೂ. ( ₹0.14 ಪೈಸೆ ಏರಿಕೆ)
ಡೀಸೆಲ್: 78.85 ರೂ. (₹0.20 ಪೈಸೆ ಇಳಿಕೆ )

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್:84.51 ರೂ. (₹0.13 ಪೈಸೆ ಏರಿಕೆ)
ಡೀಸೆಲ್: 77.91 ರೂ. (₹0.35 ಪೈಸೆ ಇಳಿಕೆ )

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ