Petrol Price Today: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ
ಪೆಟ್ರೋಲ್ ದರ ಮಂಗಳವಾರ ಲೀಟರ್ಗೆ 10 ಪೈಸೆ ಏರಿಕೆಯಾಗಿದ್ದು, ದಿಲ್ಲಿಯಲ್ಲಿ ರೂ.82.16 ಮುಟ್ಟಿದೆ. ಡೀಸೆಲ್ ದರ 9 ಪೈಸೆ ಹೆಚ್ಚಳವಾಗಿ ರೂ.73.87 ತಲುಪಿದೆ.
Vijaya Karnataka 19 Sep 2018, 10:28 am
ಹೊಸದಿಲ್ಲಿ: ಪೆಟ್ರೋಲ್ ದರ ಮಂಗಳವಾರ ಲೀಟರ್ಗೆ 10 ಪೈಸೆ ಏರಿಕೆಯಾಗಿದ್ದು, ದಿಲ್ಲಿಯಲ್ಲಿ ರೂ.82.16 ಮುಟ್ಟಿದೆ. ಡೀಸೆಲ್ ದರ 9 ಪೈಸೆ ಹೆಚ್ಚಳವಾಗಿ ರೂ.73.87 ತಲುಪಿದೆ.
ಇತ್ತ ಮುಂಬಯಿನಲ್ಲಿ ಪೆಟ್ರೋಲ್ ದರ ರೂ.89.54 ಮುಟ್ಟಿದ್ದು, 90ರ ಸಮೀಪದಲ್ಲಿದೆ. ದೇಶದ ವಿವಿಧ ರಾಜ್ಯಗಳ ನಗರಗಳಲ್ಲಿ ಪೆಟ್ರೋಲ್ ದರ ಏರಿಕೆಯಾಗಿದ್ದರೂ, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಮಂಗಳವಾರ ಇಳಿಕೆಯಾಗಿದೆ. ಸರಕಾರ ವ್ಯಾಟ್ ಅನ್ನು ರೂ.1.92 ಇಳಿಸಿದ ಪರಿಣಾಮ ಪೆಟ್ರೋಲ್ ದರ ರೂ.82.82ಕ್ಕೆ ಇಳಿದಿದೆ. ಸೋಮವಾರ ರೂ.84.74 ಇತ್ತು. ಡೀಸೆಲ್ ದರ ರೂ.1.91 ಕಡಿಮೆಯಾಗಿದ್ದು, ರೂ.74.25ಕ್ಕೆ ತಗ್ಗಿದೆ. ಸೋಮವಾರ ರೂ.76.16 ಇತ್ತು.